ಮಿಥುನ ರಾಶಿಗೆ ಚತುರ್ಮುಖ ರುದ್ರಾಕ್ಷಿಯಿಂದ ಏನು ಪ್ರಯೋಜನ ಗೊತ್ತಾ?

ಚತುರ್ಮುಖ ರುದ್ರಾಕ್ಷಿ ಮಿಥುನ ರಾಶಿಯವರಿಗೆ ಒಳ್ಳೆಯದು. ಇದು ನಾಲ್ಕು ವೇದಗಳನ್ನು ಒಳಗೊಂಡಿದೆ. 

First Published Mar 13, 2024, 4:49 PM IST | Last Updated Mar 13, 2024, 4:49 PM IST

ಚತುರ್ಮುಖ ರುದ್ರಾಕ್ಷಿ ಮಿಥುನ ರಾಶಿಯವರಿಗೆ ಒಳ್ಳೆಯದು. ಇದು ನಾಲ್ಕು ವೇದಗಳನ್ನು ಒಳಗೊಂಡಿದೆ. ಚತುರ್ಮುಖ ರುದ್ರಾಕ್ಷಿಇದನ್ನು ಬ್ರಹ್ಮ ಸ್ವರೂಪ ಎಂದು ಗುರುತಿಸುತ್ತಾರೆ. ಇದು ಸಾಕಷ್ಟು ಪ್ರಮಾಣದಲ್ಲಿ ದೊರೆಯುವುದು. ಇದು ಭ್ರೂಣ ಹತ್ಯಾದೋಷವನ್ನು ನಿವಾರಣೆ ಮಾಡುತ್ತದೆ. ಸ್ಮರಣ ಶಕ್ತಿ, ಬುದ್ಧಿ, ಶಿಕ್ಷಣದಲ್ಲಿ ಸಫಲತೆ ದೊರಕುವುಂತೆ ಮಾಡುತ್ತದೆ.

Video Top Stories