ಮಕರ ರಾಶಿಯವರ ಧನಯೋಗ; ನಿಮ್ಮ ಜಾತಕದಲ್ಲಿದೆಯಾ ಇಂಥ ಲಕ್ಷಣ?

ಈ ಲಕ್ಷಣಗಳಿದ್ದರೆ ನೀವು ಶ್ರೀಮಂತರಾದಿರಿ ಅಂತಲೇ ಅರ್ಥ..!
ಮಕರಕ್ಕೆ ಹಣ-ವೈಭವಗಳನ್ನು ತರುವ ಆ ಗ್ರಹ ಯಾವುದು..?
ಸುಖ ಸಮೃದ್ಧಿಗೆ-ಹಣ ಯೋಗಕ್ಕೆ ನೀವು ಮಾಡಬೇಕಾದದ್ದೇನು..?

Share this Video
  • FB
  • Linkdin
  • Whatsapp

ಪ್ರತಿ ರಾಶಿಗೂ ಒಂದೊಂದು ಧನಸ್ಥಾನವಿರುತ್ತದೆ. ಆ ಧನಸ್ಥಾನದಲ್ಲಿ ಸರಿಯಾದ ಗ್ರಹವಿದ್ದಾಗ ವ್ಯಕ್ತಿಯ ಧನಬಲವೂ ಹೆಚ್ಚಿರುತ್ತದೆ. ಅಂತೆಯೇ ಮಕರ ರಾಶಿಯವರಿಗೆ ಧನಸ್ಥಾನ ಶನೈಶ್ಚರ. ಮಕರ ರಾಶಿಯವರ ಜಾತಕದಲ್ಲಿ ಶನೈಶ್ಚರ ಕುಂಭದಲ್ಲಿದ್ದಾಗ ಅವರು ಬಹಳಷ್ಟು ಸಮೃದ್ಧಿಯನ್ನು ಅನುಭವಿಸುತ್ತಾರೆ. ಶ್ರೀಮಂತಿಕೆಯ ಸಂಪೂರ್ಣ ಅನುಭವವಾಗುತ್ತದೆ. ಒಂದು ವೇಳೆ ಅವರ ಜಾತಕದಲ್ಲಿ ಧನಸ್ಥಾನ ಹೀಗಿಲ್ಲವಾದರೆ ಆಗ ಅದಕ್ಕೆ ಪರಿಹಾರಗಳೇನು? ಏನು ಮಾಡಬೇಕು ನೋಡೋಣ.. 

ಐತಿಹಾಸಿಕ ಬಾದಾಮಿಯ ಬನಶಂಕರಿದೇವಿಗೆ ನೇಕಾರರಿಂದ ಸೀರೆಗಳ ವಿಶೇಷ ಅಲಂಕಾರ

Related Video