ಸಂಖ್ಯೆ ‌9 ಸಾವಿನ ಹತ್ತಿರ ಹೋಗುವಂತದ್ದು: ಬ್ರಹ್ಮಾಂಡ ಗುರೂಜಿ

ಸಂಖ್ಯೆ 9 ಯಾವಾಗಲು ಒಳ್ಳೆಯದು ಹಾಗೂ ಇದರಿಂದ ಯಶಸ್ಸು ಸಿಗುತ್ತದೆ ಎಂದು ಹಲವರು ತಿಳಿದುಕೊಂಡಿದ್ದಾರೆ. ಇದು ತಪ್ಪು ಎಂದು ಬ್ರಹ್ಮಾಂಡ ಗುರೂಜಿ ಹೇಳಿದರು. ಕೆಲವು ಸಂದರ್ಭದಲ್ಲಿ ಇದು ಡೇಂಜರ್ ಎಂದು ಅವರು ತಿಳಿಸಿದ್ದಾರೆ.

First Published Aug 29, 2023, 2:05 PM IST | Last Updated Aug 29, 2023, 2:05 PM IST

ಸಂಖ್ಯೆ 9 ಬಹಳ ಡೇಂಜರ್‌, ಕೆಲವರಿಗೆ ಇದರ ಬಗ್ಗೆ ತಪ್ಪು ಕಲ್ಪನೆ ಇದೆ ಎಂದು ಬ್ರಹ್ಮಾಂಡ ಗುರೂಜಿ ಹೇಳಿದರು. ಇದು ಜೀವನಕ್ಕೆ ಸಂಬಂಧಿಸಿದ ಸಂಖ್ಯೆ ಆಗಿದೆ. ಮನುಷ್ಯನ ಹಣೆ ಬರಹದಿಂದ ತಪ್ಪಿಸಿಕೊಳ್ಳಬಹುದು, ಆದರೆ ವಿಧಿ ಬರಹದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಸಾವಿನ ಹತ್ತಿರ ಹೋಗುವಂತದ್ದು 9. ಇದು ಸಂಖ್ಯಾಶಾಸ್ತ್ರವಲ್ಲ ಎಂದು ಅವರು ಹೇಳಿದರು. ಇದು ಯಾವ ಸಂದರ್ಭದಲ್ಲಿ ಅಪಾಯ ಎಂದು ಅವರು ಸಂಪೂರ್ಣವಾಗಿ ತಿಳಿಸಿದ್ದಾರೆ.

Video Top Stories