ಸಖತ್ ರಾಯಲ್ ಆಗಿದೆ ರೂಪಾ ಅಯ್ಯರ್ ಸ್ಪಾ ಅಂಡ್ ಸಲೂನ್...!

ನಟಿ, ನಿರ್ದೇಶಕಿ, ಬರಹಗಾರ್ತಿ ಆಗಿ ಗುರುತಿಸಿಕೊಮಂವರು ರೂಪಾ ಅಯ್ಯರ್. 'ದಾಟು' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Share this Video
  • FB
  • Linkdin
  • Whatsapp

ನಟಿ, ನಿರ್ದೇಶಕಿ, ಬರಹಗಾರ್ತಿ ಆಗಿ ಗುರುತಿಸಿಕೊಮಂವರು ರೂಪಾ ಅಯ್ಯರ್. 'ದಾಟು' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರ ನಿರ್ದೇಶನದ ಮೊದಲ ಚಿತ್ರ 'ಮುಖಪುಟ' ಇವರಿಗೆ ಇನ್ನಷ್ಟು ಹೆಸರು ತಂದುಕೊಟ್ಟಿತು. ಇವೆಲ್ಲಾ ಸಿನಿಮಾ ಸಂಬಂಧ ಸಾಧನೆಗಳಾದರೆ, ಇದೀಗ ರೂಪಾ ಅಯ್ಯರ್ ಸೆಲಬ್ರಿಟಿ ಸಲೂನ್ ಆಂಡ್ ಸ್ಪಾ ವನ್ನು ಶುರು ಮಾಡಿದ್ದಾರೆ. ನಟ ರವಿಚಂದ್ರನ್ ಉದ್ಘಾಟನೆ ಮಾಡಿದ್ದಾರೆ. ಈ ಸಲೂನ್ ಅಂಡ್ ಸ್ಪಾ ಐಷಾರಾಮಿಯಾಗಿದ್ದು, ವಿಶೇಷವಾಗಿ ಇಂಟಿರಿಯರ್ ಡಿಸೈನ್ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video