ಯುಗಾದಿ ಹೋಳಿಗೆ: ನಟಿ ಅದಿತಿ ಪ್ರಭುದೇವ ಜೊತೆ ಬಾಳೆ ಎಲೆ ಭರ್ಜರಿ ಭೋಜನ!

ಯುಗಾದಿ ಹಬ್ಬ ಅಂದ್ಮೇಲೆ ಹೊಸ ಬಟ್ಟೆ, ಹೋಳಿಗೆ ಓಟ ಮಿಸ್ ಮಾಡೋಂ ಹಾಗೇ ಇಲ್ಲ. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ, ಪಕ್ಕಾ ಕನ್ನಡದ ಚೆಲುವೆ ಅದಿತಿ ಪ್ರಭುದೇವ ಕೈಯಾರೆ ಪೂರಿ ತಯಾರಿಸಿ ಬಾಳೆ ಎಲೆ ಊಟ ಸವಿದಿದ್ದಾರೆ ಸುಗುಣ. ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಅದಿತಿ ಯುಗಾದಿ ಹಬ್ಬ ಹೇಗಿತ್ತು ನೋಡಿ...
 
Share this Video
  • FB
  • Linkdin
  • Whatsapp

ಯುಗಾದಿ ಹಬ್ಬ ಅಂದ್ಮೇಲೆ ಹೊಸ ಬಟ್ಟೆ, ಹೋಳಿಗೆ ಓಟ ಮಿಸ್ ಮಾಡೋಂ ಹಾಗೇ ಇಲ್ಲ. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ, ಪಕ್ಕಾ ಕನ್ನಡದ ಚೆಲುವೆ ಅದಿತಿ ಪ್ರಭುದೇವ ಕೈಯಾರೆ ಪೂರಿ ತಯಾರಿಸಿ ಬಾಳೆ ಎಲೆ ಊಟ ಸವಿದಿದ್ದಾರೆ ಸುಗುಣ. ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಅದಿತಿ ಯುಗಾದಿ ಹಬ್ಬ ಹೇಗಿತ್ತು ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video