40ರ ಹತ್ರ ತಲುಪಿದ್ರೂ ಮದ್ವೆ ಬಗ್ಗೆ ತಲೆಕೆಡಿಸಿಕೊಳ್ಳದ ಕೂಲ್ ನಟಿಯರಿವರು..!

ಮೂವತ್ತು ವರ್ಷ ಕಳೆದು 40ರ ಸನಿಹ ತಲುಪಿದ್ರೂ ಈ ನಟಿಯರು ಮಾತ್ರ ಮದ್ವೆ ಬಗ್ಗೆ ಚಿಂತೇನೇ ಮಾಡಲ್ಲ. 40ರ ಹತ್ರ ತಲುಪಿದ್ರೂ ಮದ್ವೆ ಬಗ್ಗೆ ಯೋಚನೆಯೇ ಮಾಡ್ತಿಲ್ಲ. ಸಿನಿಮಾದಲ್ಲಿಯೇ ಮುಳುಗಿದ್ದಾರೆ.

Share this Video
  • FB
  • Linkdin
  • Whatsapp

ಮೂವತ್ತು ವರ್ಷ ಕಳೆದು 40ರ ಸನಿಹ ತಲುಪಿದ್ರೂ ಈ ನಟಿಯರು ಮಾತ್ರ ಮದ್ವೆ ಬಗ್ಗೆ ಚಿಂತೇನೇ ಮಾಡಲ್ಲ. 40ರ ಹತ್ರ ತಲುಪಿದ್ರೂ ಮದ್ವೆ ಬಗ್ಗೆ ಯೋಚನೆಯೇ ಮಾಡ್ತಿಲ್ಲ. ಸಿನಿಮಾದಲ್ಲಿಯೇ ಮುಳುಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ಅಂತೂ ಬಾಹುಬಲಿ ಮೂಲಕ ಭಾರೀ ಹಿಟ್ ಆದ್ರು. ಆದ್ರೆ 38 ವರ್ಷ ವಯಸ್ಸು ಆದ್ರೂ ಅನುಷ್ಕಾ ಮದ್ವೆ ಬಗ್ಗೆ ಇಂಟ್ರೆಸ್ಟ್ ತೋರಿಸ್ತಾ ಇಲ್ಲ. ಇನ್ನು ಲೇಡಿ ಸೂಪರ್ ಸ್ಟಾರ್ ನಯನ್ ತಾರಾ ಕೂಡಾ ಮದ್ವೆ ಬಗ್ಗೆ ಯೋಚಿಸ್ತಾ ಇಲ್ಲ.

ತನ್ನದೇ ಸಿನಿಮಾ ಗುಂಜನ್ ಸಕ್ಸೇನಾ ಬ್ಯಾನರ್‌ನಲ್ಲಿ ಕರಣ್ ಹೆಸರಿಲ್ಲ, ತಿರುಗಿಬಿತ್ತಾ ನೆಪೊಟಿಸಂ ಬಾಣ..?

ನಿರ್ದೇಶಕನ ಜೊತೆ ಮದುವೆಯಾಗಲಿದೆ ಎಂಬ ಸುದ್ದಿ ಇದ್ರೂ ಯಾವುದೇ ಬೆಳವಣಿಗೆ ಇಲ್ಲ. ಪೂಜಾ ಹೆಗ್ಡೆ, ಮಿಲ್ಕಿ ಬ್ಯೂಟಿ ತಮನ್ನಾ, ಕಾಜಲ್ ಅಗರ್ವಾಲ್ ಕೂಡಾ ಇದೇ ಸಾಲಿಗೆ ಸೇರಿದ್ದಾರೆ. ಅಂತೂ ಈ ನಟಿಯರು ಸಿನಿಮಾದಲ್ಲಿ ಫುಲ್ ಬ್ಯುಸಿ ಇದ್ದು, ಮದುವೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

Related Video