ತನ್ನದೇ ಸಿನಿಮಾ ಗುಂಜನ್ ಸಕ್ಸೇನಾ ಬ್ಯಾನರ್‌ನಲ್ಲಿ ಕರಣ್ ಹೆಸರಿಲ್ಲ, ತಿರುಗಿಬಿತ್ತಾ ನೆಪೊಟಿಸಂ ಬಾಣ..?

ಬಾಲಿವುಡ್‌ನಲ್ಲಿ ಭಾರೀ ಪ್ರಭಾವಶಾಲಿ ವ್ಯಕ್ತಿ ಕರಣ್ ಹಸೆರನ್ನು ಗುಂಜನ್ ಸಕ್ಷೇನಾ ಸಿನಿಮಾ ಬ್ಯಾನರ್‌ನಿಂದ ಕೈ ಬಿಟ್ಟಿದ್ದೇಕೆ..? ನೆಪೊಟಿಸಂ ಕಾನ್ಸೆಪ್ಟ್ ಕರಣ್‌ಗೆನೇ ಈ ರೀತಿ ತಿರುಗಿ ಬಿತ್ತಾ..? ಆಗಿದ್ದೇನು..? ಇಲ್ಲಿ ನೋಡಿ

Share this Video
  • FB
  • Linkdin
  • Whatsapp

ಕರಣ್‌ ಜೋಹರ್ ನಿರ್ಮಾಣದ ಸಿನಿಮಾ ಗುಂಜನ್ ಸಕ್ಷೇನಾ: ದಿ ಕಾರ್ಗಿಲ್ ಗರ್ಲ್ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಸಿನಿಮಾ ಪೋಸ್ಟರ್ ಬಿಡುಗಡೆಯಾಗಿದೆ. ಟ್ರೈಲರ್ ಅಂತೂ ಭಾರೀ ಹಿಟ್ ಆಗಿದ್ದು, ಭಾರೀ ಮೆಚ್ಚುಗೆ ಗಳಿಸಿದೆ.

ಭಾರೀ ಮೆಚ್ಚುಗೆ ಪಡೆದ ಟ್ರೈಲರ್‌ನಲ್ಲಿ ಬ್ಯಾನರ್‌ನಲ್ಲಿ ಕರಣ್ ಜೋಹರ್ ಹೆಸರು ಮಾತ್ರ ಇಲ್ಲ. ಬಾಲಿವುಡ್‌ನಲ್ಲಿ ಭಾರೀ ಪ್ರಭಾವಶಾಲಿ ವ್ಯಕ್ತಿ ಕರಣ್ ಹಸೆರನ್ನು ಬ್ಯಾನರ್‌ನಿಂದ ಕೈ ಬಿಟ್ಟಿದ್ದೇಕೆ..? ನೆಪೊಟಿಸಂ ಕಾನ್ಸೆಪ್ಟ್ ಕರಣ್‌ಗೆನೇ ಈ ರೀತಿ ತಿರುಗಿ ಬಿತ್ತಾ..? ಆಗಿದ್ದೇನು..? ಇಲ್ಲಿ ನೋಡಿ

Related Video