'ನುಡಿ ಕನ್ನಡ' ನಾವ್ ಯಾರಿಗೂ ಕಮ್ಮಿ ಇಲ್ಲ..ಪಬ್‌ಗೆ ಹೋದ ಆ ಘಟನೆ ಹೇಳಿದ ಚಂದನ್!

ಪಬ್ ಗಳನ್ನ ಕನ್ನಡ ಹಾಡುಗಳನ್ನ ಹಾಕದವರ ಬಗ್ಗೆ ಚಂದನ್ ಶೆಟ್ಟಿ ಗರಂ/ ಪಬ್ ಗಳನ್ನ ಕನ್ನಡ ಹಾಡು ಹಾಕಿ ಎಂದ ಚಂದನ್ ಶೆಟ್ಟಿ / ಬಹುತೇಕ ಪಬ್ ಗಳಲ್ಲಿ ಕನ್ನಡ ಹಾಡುಗಳನ್ನ ಪ್ಲೇ ಮಾಡಲು ತಕರಾರು / ಇತ್ತೀಚಿಗಷ್ಟೇ ನಡೆದ ಘಟನೆಯನ್ನಿಟ್ಟುಕೊಂಡು ಚಂದನ್ ಶೆಟ್ಟಿ ಮಾತು/ ಹೆಚ್ಚು ಮನವಿ ಮಾಡಿದ್ರೆ ಮಾತ್ರ ಕನ್ನಡ ಹಾಡು ಹಾಕ್ತಾರೆ/ ಪ್ರಸಿದ್ದ ಆಗಿರೋ ಹಾಡುಗಳನ್ನ ಹಾಕಿ ಎಂದು ಚಂದನ್ ಮನವಿ

Share this Video
  • FB
  • Linkdin
  • Whatsapp

ಬೆಂಗಳೂರು(ಜ. 05) ಪಬ್ ಗಳಲ್ಲಿ ಕನ್ನಡ ಹಾಡುಗಳನ್ನು ಹಾಕುವುದಿಲ್ಲ ಎಂಬುದು ಬಹಳ ಹಿಂದಿನ ದೂರು.. ಜನರು ಕೇಳಿದರೂ ಹಾಕಕದೆ ಧಿಮಾಕು ತೋರಿಸುವವರು ಇದ್ದಾರೆ. ಇಂಥವರಿಗೆ ಗಾಯಕ ಚಂದನ್ ಶೆಟ್ಟಿ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಹೊಸ ವರ್ಷಕ್ಕೆ ಕಿಕ್ ಕೊಟ್ಟ ಚಂದನ್

ಪಬ್ ಗಳನ್ನ ಕನ್ನಡ ಹಾಡುಗಳನ್ನ ಹಾಕದವರ ಬಗ್ಗೆ ಚಂದನ್ ಶೆಟ್ಟಿ ಗರಂ ಆಗಿದ್ದಾರೆ. ಬಹುತೇಕ ಪಬ್ ಗಳಲ್ಲಿ ಕನ್ನಡ ಹಾಡುಗಳನ್ನ ಪ್ಲೇ ಮಾಡಲು ತಕರಾರು ತೆಗೆಯಲಾಗುತ್ತದೆ. ಕನ್ನಡದಲ್ಲಿಯೂ ಸಾಕಷ್ಟು ಸ್ಟಾರ್ಟ್ ಸಿಂಗರ್ ಮತ್ತು ಆರ್ಟಿಸ್ಟ್ ಗಳಿದ್ದಾರೆ. ಹಿಟ್ ಪಡೆದ ಸೂಟ್ ಆಗುವಂತಹ ಹಾಡುಗಳೆ ಇವೆ ಆದರೆ ಯಾಕೆ ಹಾಕಲ್ಲ ಎಂದು ವಿಡಿಯೋ ಸಮೇತ ಪ್ರಶ್ನೆ ಮಾಡಿದ್ದಾರೆ.

Related Video