ಹೊಸ ವರ್ಷಕ್ಕೆ ಕಿಕ್, ಚಂದನ್ ಶೆಟ್ಟಿ ಸಖತ್ ಸಾಂಗ್, ಸೂಪರ್ ಡ್ಯಾನ್ಸ್..!

2020 ಕ್ಕೆ ಗುಡ್ ಬೈ ಹೇಳಿಯಾಗಿದೆ. ಹೊಸ ವರ್ಷ 2021 ನ್ನು ಬರಮಾಡಿಕೊಂಡಿದ್ದೇವೆ. ಹೊಸ ವರ್ಷ ಎಂದಾಕ್ಷಣ ಮೋಜು, ಮಸ್ತಿ, ಆಟ, ಹಾಡು, ಡ್ಯಾನ್ಸ್ ಎಲ್ಲಾ ಕಾಮನ್. ನಮ್ಮ ಸುವರ್ಣ ನ್ಯೂಸ್‌ನಲ್ಲಿ ಕೂಡಾ ಹೊಸ ವರ್ಷದ ಸಂಭ್ರಮ ಜೋರಾಗಿತ್ತು. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 01): 2020 ಕ್ಕೆ ಗುಡ್ ಬೈ ಹೇಳಿಯಾಗಿದೆ. ಹೊಸ ವರ್ಷ 2021 ನ್ನು ಬರಮಾಡಿಕೊಂಡಿದ್ದೇವೆ. ಹೊಸ ವರ್ಷ ಎಂದಾಕ್ಷಣ ಮೋಜು, ಮಸ್ತಿ, ಆಟ, ಹಾಡು, ಡ್ಯಾನ್ಸ್ ಎಲ್ಲಾ ಕಾಮನ್. ನಮ್ಮ ಸುವರ್ಣ ನ್ಯೂಸ್‌ನಲ್ಲಿ ಕೂಡಾ ಹೊಸ ವರ್ಷದ ಸಂಭ್ರಮ ಜೋರಾಗಿತ್ತು. ರ್ಯಾಪರ್ ಚಂದನ್ ಶೆಟ್ಟಿ ಆಗಮನದಿಂದ ಪಾರ್ಟಿ ಇನ್ನಷ್ಟು ರಂಗೇರಿತ್ತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಂದನ್ ಶೆಟ್ಟಿ ಇದ್ದಲ್ಲಿ ಮೋಜು, ಮಸ್ತಿ, ಹಾಡು, ಡ್ಯಾನ್ಸ್‌, ತಮಾಷೆಗೇನೂ ಕೊರತೆ ಇರುವುದಿಲ್ಲ. ಚಂದನ್ ಶೆಟ್ಟಿಯವರಿಂದ ಒಂದಷ್ಟು ಮಜಾ, ತಮಾಷೆ, ತರ್ಲೆ ನಿಮಗಾಗಿ...!

Related Video