ಪ್ರಾಣ ಪಣಕ್ಕಿಟ್ಟ ರಿಷಬ್ ಶೆಟ್ಟಿ! 5 ವರ್ಷದ ಕನಸು ಸಾಕಾರಗೊಳಿಸಿದ ‘ಕಾಂತಾರ ಚಾಪ್ಟರ್-1

ರಿಷಬ್ ಶೆಟ್ಟಿ ತಮ್ಮ ಕನಸಿನ ‘ಕಾಂತಾರ’ ಪ್ರಾಜೆಕ್ಟ್‌ಗಾಗಿ 5 ವರ್ಷ ಶ್ರಮಿಸಿ, ಪ್ರಾಣಾಪಾಯದ ಸನ್ನಿವೇಶಗಳನ್ನೂ ಎದುರಿಸಿ ಸಿನಿಮಾ ಪೂರ್ಣಗೊಳಿಸಿದ್ದಾರೆ. 

Share this Video
  • FB
  • Linkdin
  • Whatsapp

ರಿಷಬ್ ಶೆಟ್ಟಿ ತಮ್ಮ ಕನಸಿನ ‘ಕಾಂತಾರ’ ಪ್ರಾಜೆಕ್ಟ್‌ಗಾಗಿ 5 ವರ್ಷ ಶ್ರಮಿಸಿ, ಪ್ರಾಣಾಪಾಯದ ಸನ್ನಿವೇಶಗಳನ್ನೂ ಎದುರಿಸಿ ಸಿನಿಮಾ ಪೂರ್ಣಗೊಳಿಸಿದ್ದಾರೆ. 3 ಸಾವಿರಕ್ಕೂ ಹೆಚ್ಚು ಕಲಾವಿದರು, ವಿವಿಧ ಇಂಡಸ್ಟ್ರಿಗಳ ತಂತ್ರಜ್ಞರು ಸೇರಿ ಈ ಚಿತ್ರಕ್ಕೆ ಜೀವ ತುಂಬಿದ್ದಾರೆ. ಕನ್ನಡ ಮಣ್ಣಿನ ಕಥೆಯನ್ನು 7 ಭಾಷೆಗಳಲ್ಲಿ ತಂದು, ಪ್ಯಾನ್ ಇಂಡಿಯಾ ಮಟ್ಟದ ದರ್ಬಾರ್ ಸಿದ್ಧಪಡಿಸಿರುವ ‘ಕಾಂತಾರ ಚಾಪ್ಟರ್-1’ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ.

Related Video