Rashmika Mandanna ಆ ಒಂದೇ ವೀಡಿಯೋಗೆ ಲಕ್ಷ ಲಕ್ಷ ವೀಕ್ಷಣೆ!

ರಶ್ಮಿಕಾ (Rashmika Mandanna) ಈಗ ಪ್ಯಾನ್ ಇಂಡಿಯಾ ನಟಿ. ಬಹುಭಾಷಾ ನಟಿಗೆ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಅಭಿಮಾನಿಗಳಿದ್ದಾರೆ.  ಸಿನಿಮಾ ಕೆಲಸಗಳ ಸಲುವಾಗಿ ರಶ್ಮಿಕಾ ಯಾವಾಗಲೂ ಬ್ಯುಸಿ ಆಗಿರುತ್ತಾರೆ. ಅದರ ನಡುವೆಯೂ ಅವರು ಜಿಮ್ನಲ್ಲಿ ವರ್ಕೌಟ್ ಮಾಡುವುದನ್ನು ತಪ್ಪಿಸುವುದಿಲ್ಲ. 

Share this Video
  • FB
  • Linkdin
  • Whatsapp

ರಶ್ಮಿಕಾ (Rashmika Mandanna) ಈಗ ಪ್ಯಾನ್ ಇಂಡಿಯಾ ನಟಿ. ಬಹುಭಾಷಾ ನಟಿಗೆ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಅಭಿಮಾನಿಗಳಿದ್ದಾರೆ. ಸಿನಿಮಾ ಕೆಲಸಗಳ ಸಲುವಾಗಿ ರಶ್ಮಿಕಾ ಯಾವಾಗಲೂ ಬ್ಯುಸಿ ಆಗಿರುತ್ತಾರೆ. ಅದರ ನಡುವೆಯೂ ಅವರು ಜಿಮ್ನಲ್ಲಿ ವರ್ಕೌಟ್ ಮಾಡುವುದನ್ನು ತಪ್ಪಿಸುವುದಿಲ್ಲ. 

ಕಿಚ್ಚ ಸುದೀಪ್ ಅಭಿಮಾನಿಗಳಿಗೆ BIG News! ಯುಗಾದಿ ಹಬ್ಬಕ್ಕೆ ನಿಜವಾದ ಹೋಳಿಗೆ ಎಂದ ಫ್ಯಾನ್ಸ್!

ಈ ವಿಚಾರದಲ್ಲಿ ಅವರು ಅಭಿಮಾನಿಗಳಿಗೆ ಮತ್ತು ಇತರೆ ಸೆಲೆಬ್ರಿಟಿಗಳಿಗೆ ಪ್ರೇರಣೆ ನೀಡುತ್ತಾರೆ. ಸದ್ಯ ರಶ್ಮಿಕಾ ಪೋಸ್ಟ್ ಮಾಡಿರೊ ವೀಡಿಯೋ ಈ ಬೆಡಗಿಯ ಫಿಟ್ನೆಸ್ ಸೀಕ್ರೆಟ್ ಹೇಳುತ್ತಿದೆ. ರಶ್ಮಿಕಾ ಈ ವೀಡಿಯೋ ಗೆ 6 ಸಾವಿರಕ್ಕೂ ಕಾಮೆಂಟ್ ಗಳಿವೆ. ಲಕ್ಷಗಟ್ಟಲೆ ವೀಕ್ಷಣೆ ಪಡೆದಿದೆ

Related Video