ಯಶ್, ಪ್ರಶಾಂತ್ ನೀಲ್, ರೀನಾ ಅಂದ್ರೆ ಏನು.? ರ್ಯಾಪಿಡ್ ಫೈರ್‌ನಲ್ಲಿ ರಾಕಿಭಾಯ್ ರಾಕ್ಸ್..!

ಎಲ್ಲಿ ನೋಡಿದರಲ್ಲಿ ರಾಕಿಯ ಕೆಜಿಎಫ್-2 ಸಿನಿಮಾದ್ದೇ ಮಾತು. ಕರ್ನಾಟಕದಿಂದ ಶುರುವಾಗಿ ದೇಶ ಸುತ್ತಿ, ವಿದೇಶಕ್ಕೆ ಹೋದ್ರು ಅಲ್ಲಿಯೂ ಕೆಜಿಎಫ್-2 ದರ್ಬಾರ್ ನಡೆಯುತ್ತಿದೆ. ಹಲವು ಕಡೆ ಮೊದಲ ದಿನದ ಟಿಕೆಟ್ ಸೋಲ್ಡ್ ಔಟ್ ಆಗಿವೆ. 

Share this Video
  • FB
  • Linkdin
  • Whatsapp

ಎಲ್ಲಿ ನೋಡಿದರಲ್ಲಿ ರಾಕಿಯ ಕೆಜಿಎಫ್-2 ಸಿನಿಮಾದ್ದೇ ಮಾತು. ಕರ್ನಾಟಕದಿಂದ ಶುರುವಾಗಿ ದೇಶ ಸುತ್ತಿ, ವಿದೇಶಕ್ಕೆ ಹೋದ್ರು ಅಲ್ಲಿಯೂ ಕೆಜಿಎಫ್-2 ದರ್ಬಾರ್ ನಡೆಯುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಲುವುಡ್‌ನಲ್ಲಿ 300 ಚಿತ್ರಮಂದಿರಗಳಲ್ಲಿ ರಾಕಿ ಭಾಯ್ ಅಬ್ಬರ, ಬೀಸ್ಟ್‌ಗೆ ಹಿನ್ನಡೆ.?

ಹಲವು ಕಡೆ ಮೊದಲ ದಿನದ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಯಾವ ಚಿತ್ರಮಂದಿರದ ಮುಂದೆ ಹೋದರೂ ಟಿಕೆಟ್‌ಗಾಗಿ ರಾಕಿ ಫ್ಯಾನ್ಸ್ ಮುಗಿ ಬೀಳ್ತಿದ್ದಾರೆ. ಯಾವ್ ಮಟ್ಟಕ್ಕೆ ಅಂದ್ರೆ ಕರ್ನಾಟಕದಲ್ಲಿ ಇದುವರೆಗೂ ಯಾರೂ ಮಾಡದ ದಾಖಲೆಯೊಂದನ್ನ ರಾಕಿ ಭಾಯ್ ತನ್ನ ಹೆಸರಿಗೆ ಗೀಚಿಕೊಳ್ಳುವ ಮಟ್ಟಕ್ಕೆ ಟಿಕೆಟ್ಗಳ ಬಿಕರಿ ಆಗುತ್ತಿವೆ. ಈ ಚಿತ್ರದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. 

Related Video