ತನಿಖೆಗೆ ಸಿದ್ಧ, ನನ್ನ ರಕ್ತದಲ್ಲಿ ಸಂಗೀತ ಬಿಟ್ಟು ಬೇರೆನೂ ಸಿಗಲ್ಲ: ರಘು ದೀಕ್ಷಿತ್

ಡ್ರಗ್ಸ್‌ ಸುಳಿಯಲ್ಲಿ ಸ್ಯಾಂಡಲ್‌ವುಡ್ ಸಿಲುಕಿಕೊಂಡಿದೆ.  ಡ್ರಗ್ಸ್ ಕಳಂಕ ಅಂಟಿಕೊಂಡಿದೆ. ಚಿತ್ರೋದ್ಯಮಿ ಪ್ರಶಾಂತ್ ಸಂಬರಗಿ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮೇಲೆ ಆರೋಪ ಮಾಡಿದ್ದಾರೆ. ಈ ಆರೋಪವನ್ನು ರಘು ದೀಕ್ಷಿತ್ ತಳ್ಳಿ ಹಾಕಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 30): ಡ್ರಗ್ಸ್‌ ಸುಳಿಯಲ್ಲಿ ಸ್ಯಾಂಡಲ್‌ವುಡ್ ಸಿಲುಕಿಕೊಂಡಿದೆ. ಡ್ರಗ್ಸ್ ಕಳಂಕ ಅಂಟಿಕೊಂಡಿದೆ. ಚಿತ್ರೋದ್ಯಮಿ ಪ್ರಶಾಂತ್ ಸಂಬರಗಿ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮೇಲೆ ಆರೋಪ ಮಾಡಿದ್ದಾರೆ. ಈ ಆರೋಪವನ್ನು ರಘು ದೀಕ್ಷಿತ್ ತಳ್ಳಿ ಹಾಕಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಈ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ನಾನು ಸಿದ್ಧ. ರಕ್ತ ಪರೀಕ್ಷೆಗೂ ಸಿದ್ಧನಿದ್ದೇನೆ. ನನ್ನ ರಕ್ತದಲ್ಲಿ ಸಂಗೀತವಿದೆ. ಇದು ಬಿಟ್ಟರೆ ಬೇರೆ ಏನೂ ಸಿಗಲ್ಲ. ತನಖೆಗೆ ಎಲ್ಲಾ ರೀತಿಯಲ್ಲಿಯೂ ಸಹಕರಿಸಲು ನಾನು ಸಿದ್ಧ' ಎಂದು ರಘು ದೀಕ್ಷಿತ್ ಹೇಳಿದ್ದಾರೆ. 

ರಘು ದೀಕ್ಷಿತ್ ವಿರುದ್ಧ ಪ್ರಶಾಂತ್ ಆರೋಪ; ಸತ್ಯ ಹೊರಬರುವವರೆಗೆ ಕಾಯಲೇಬೇಕು ಎಂದ ಶಿವಣ್ಣ

Related Video