Indie Scoop ಪ್ರತಿಭೆಗಳ ಅನಾವರಣ: ಬೆಂಗಳೂರಿನಲ್ಲಿ ಪೈನಾಫಲ್ ಬ್ಯಾಂಡ್ ಪ್ರದರ್ಶನ

Indigomusic.dom ನಲ್ಲಿಯೇ IndieScoop ನ ಮತ್ತೊಂದು ಆವೃತ್ತಿಯಲ್ಲಿ ಇಬ್ಬರು ಸ್ವತಂತ್ರ ಕಲಾವಿದರು ತಮ್ಮ ಹಾಡು ಬಿಡುಗಡೆ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.17): Indigomusic.com ನಲ್ಲಿ IndieScoop ನ ಮತ್ತೊಂದು ಆವೃತ್ತಿಯಲ್ಲಿ ದೇಶಾದ್ಯಂತ ಸ್ವತಂತ್ರ ಕಲಾವಿದರು ಹೊಚ್ಚ ಹೊಸ ಸಂಗೀತವನ್ನು ಪ್ರದರ್ಶಿಸಿದ್ದಾರೆ. ಕಲಾವಿದ Pineapple Express ಎಂಬ ಹೊಚ್ಚ ಹೊಸ ಬ್ಯಾಂಡ್‌ ಅನ್ನು ಪ್ರದರ್ಶಿಸಿದ್ದಾರೆ. ಮತ್ತೊಬ್ಬ ಸ್ವತಂತ್ರ ಕಲಾವಿದ ಹೇಮಾಂಗ್ ಎಂಬಾತ ಹೊಚ್ಚ ಹೊಸ ಟ್ರ್ಯಾಕ್ ಅನ್ನು ಬಿಡುಗಡೆ ಮಾಡಿದ್ದಾರೆ. ಅದು ಯಾವುದು ಎಂದರೆ ಸಬಾ.

Related Video