Asianet Suvarna News Asianet Suvarna News

ಹೊಸ ವರ್ಷದ ಪಾರ್ಟಿ ಟೈಂನಲ್ಲಿ ಪ್ಯಾರಿ ಬುಲ್‌ಬುಲ್, ಡಿಂಪಲ್ ಕ್ವಿನ್ ಇಲ್ದಿದ್ರೆ ಹೆಂಗೆ ಶಿವಾ!

ಮಜಬೂತ್ ಸ್ಟೆಪ್ಸ್ ಹಾಕ್ತಾ, ತಮಾಷೆ ಮಾಡ್ತಾ, ಚಟಾಕಿ ಹಾರಿಸ್ತಾ ಡಿಂಪಲ್ ಕ್ವೀನ್, ಪ್ಯಾರಿ ಬುಲ್ ಬುಲ್ ರಚಿತಾ ರಾಮ್ ಪಾರ್ಟಿ ಕಿಕ್ಕನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಹೊಸ ವರ್ಷವನ್ನು ಸುವರ್ಣನ್ಯೂಸ್ ಜೊತೆ ಸೆಲಬ್ರೇಟ್ ಮಾಡಿದ್ದಾರೆ.
 

ಬೆಂಗಳೂರು (ಜ. 01): ಅಂತೂ ಇಂತೂ 2021 ಬಂದಾಯ್ತು... ಹೊಸ ವರ್ಷ ಎಂದಾಕ್ಷಣ ಮೋಜು, ಮಸ್ತಿ, ಆಟ, ಹಾಡು, ಡ್ಯಾನ್ಸ್ ಎಲ್ಲಾ ಕಾಮನ್. ನಮ್ಮ ಸುವರ್ಣ ನ್ಯೂಸ್‌ನಲ್ಲಿ ಕೂಡಾ ಹೊಸ ವರ್ಷದ ಸಂಭ್ರಮ ಜೋರಾಗಿತ್ತು. ಮಜಬೂತ್ ಸ್ಟೆಪ್ಸ್ ಹಾಕ್ತಾ, ತಮಾಷೆ ಮಾಡ್ತಾ, ಚಟಾಕಿ ಹಾರಿಸ್ತಾ ಡಿಂಪಲ್ ಕ್ವೀನ್, ಪ್ಯಾರಿ ಬುಲ್ ಬುಲ್ ರಚಿತಾ ರಾಮ್ ಪಾರ್ಟಿ ಕಿಕ್ಕನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಹೊಸ ವರ್ಷವನ್ನು ಸುವರ್ಣನ್ಯೂಸ್ ಜೊತೆ ಸೆಲಬ್ರೇಟ್ ಮಾಡಿದ್ದಾರೆ.

'ಚುಟುಚುಟು' ಅಂತೈತಿ ಅಂತ ಆಶಿಕಾ ಡ್ಯಾನ್ಸ್ ಮಾಡ್ತಿದ್ರೆ ಅಭಿಮಾನಿಗಳು ಹೌದಾ ಅಂದೇ ಇರ್ತಾರಾ..!

Video Top Stories