'ಚುಟುಚುಟು' ಅಂತೈತಿ ಅಂತ ಆಶಿಕಾ ಡ್ಯಾನ್ಸ್ ಮಾಡ್ತಿದ್ರೆ, ಅಭಿಮಾನಿಗಳು ಹೌದಾ ಅಂದೇ ಇರ್ತಾರಾ..!

ಚುಟುಚುಟು ಬೆಡಗಿ ಆಶಿಕಾ ರಂಗನಾಥ್  ಸುವರ್ಣ ನ್ಯೂಸ್‌ ಜೊತೆ ಹೊಸ ವರ್ಷವನ್ನು ಸೆಲಬ್ರೇಟ್ ಮಾಡಿದ್ದಾರೆ. ಆಶಿಕಾ ಮುಗುಳ್ನಗೆ ಬೀರಿದರೆ ಸಾಕು ಬಿದ್ದೇ ಹೋಗುವ ಹಾಗಿರತ್ತೆ. ಇನ್ನು ಈಕೆ ಡ್ಯಾನ್ಸ್ ಮಾಡ್ತಾ ಇದ್ರೆ ಕೇಳೊದೇ ಬೇಡ ಬಿಡಿ.!

Share this Video
  • FB
  • Linkdin
  • Whatsapp

ಬೆಂಗಳೂರು (ಜ. 01): 2020 ಕ್ಕೆ ಗುಡ್ ಬೈ ಹೇಳಿಯಾಗಿದೆ. ಹೊಸ ವರ್ಷ 2021 ನ್ನು ಬರಮಾಡಿಕೊಂಡಿದ್ದೇವೆ. ಹೊಸ ವರ್ಷ ಎಂದಾಕ್ಷಣ ಮೋಜು, ಮಸ್ತಿ, ಆಟ, ಹಾಡು, ಡ್ಯಾನ್ಸ್ ಎಲ್ಲಾ ಕಾಮನ್. ನಮ್ಮ ಸುವರ್ಣ ನ್ಯೂಸ್‌ನಲ್ಲಿ ಕೂಡಾ ಹೊಸ ವರ್ಷದ ಸಂಭ್ರಮ ಜೋರಾಗಿತ್ತು. ಚುಟುಚುಟು ಬೆಡಗಿ ಆಶಿಕಾ ರಂಗನಾಥ್ ಸುವರ್ಣ ನ್ಯೂಸ್‌ ಜೊತೆ ಹೊಸ ವರ್ಷವನ್ನು ಸೆಲಬ್ರೇಟ್ ಮಾಡಿದ್ದಾರೆ. ಆಶಿಕಾ ಮುಗುಳ್ನಗೆ ಬೀರಿದರೆ ಸಾಕು ಬಿದ್ದೇ ಹೋಗುವ ಹಾಗಿರತ್ತೆ. ಇನ್ನು ಈಕೆ ಡ್ಯಾನ್ಸ್ ಮಾಡ್ತಾ ಇದ್ರೆ ಕೇಳೊದೇ ಬೇಡ ಬಿಡಿ... ಆಶಿಕಾ ಜೊತೆ ಒಂದಷ್ಟು ತರ್ಲೆ, ತಮಾಷೆ, ಡ್ಯಾನ್ಸ್... 

Add Asianetnews Kannada as a Preferred SourcegooglePreferred

ಹೊಸ ವರ್ಷಕ್ಕೆ ಕಿಕ್, ಚಂದನ್ ಶೆಟ್ಟಿ ಸಖತ್ ಸಾಂಗ್, ಸೂಪರ್ ಡ್ಯಾನ್ಸ್..!

Related Video