ಬ್ರೇಕ್ ಅಪ್ ಆಗಿರೋರು ಮಿಸ್ ಮಾಡ್ದೆ ನೋಡಿ Melody Drama...

ಸುವರ್ಣ ನ್ಯೂಸ್‌ ಜತೆ Melody Drama ಸಿನಿಮಾ  ತಂಡದ ಮಾತುಕತೆ.ಬ್ರೇಕ್ ಅಪ್ ಆಗಿರೋರು ಮಿಸ್ ಮಾಡ್ದೆ ನೋಡಿ Melody Drama
 

First Published Jun 9, 2023, 5:41 PM IST | Last Updated Jun 9, 2023, 5:41 PM IST

ಅದೊಂದು ಕಾಲ ಇತ್ತು ಸ್ಟಾರ್ಸ್‌ಗಳು ಸಿನಿಮಾ ಮಾಡಿದರೆ ಮಾತ್ರಾ ಓಡುತ್ತೆ ಎಂದು ಆದರೆ ಈಗ ಅದು ಬದಲಾಗಿ ಬಹಳ ದಿನವಾಗಿದೆ. ಈಗ ಒಳ್ಳೆ ಕಟೆಂಟ್‌ ಇರುವಂತ ಸಿನಿಮಾ ಬಂದ್ರೆ ಹೊಸಬರು ಆಗಿರಲಿ ಹಳಬರು ಆಗಿರಲಿ  ಯಾರೇ ಆದರು ಬಂದು ನೋಡುತ್ತಾರೆ. ಈಗ ಮತ್ತೊಬ್ಬರು ಹೊಸಬರು ಕಟ್ಟಿಕೊಂಡಿರುವಂತ ಸಿನಿಮಾ Melody Drama ತಂಡ ಸುವರ್ಣ ನ್ಯೂಸ್‌ ಜತೆ ಮಾತನಾಡಿದ್ದಾರೆ.  ಭಾವನೆಗಳ ಜತೆ ಈ ಸಿನಿಮಾ ಆಟವಾಡುತ್ತಾ ಹೋಗುತ್ತದೆ. ಹಾಗೇ ಪ್ರತಿಯೊಬ್ಬರ ಜೀವನದಲ್ಲು ಬದುಕು ನಾಟಕ ರಂಗ ಎನ್ನುವಂತೆ ಕೆಲವು ವಿಷಯಗಳನ್ನು ಈ ಸಿನಿಮಾ ಒಳಗೊಂಡಿದೆ. ಚಿಕ್ಕವರಿಂದ ದೊಡ್ಡವರೆಗೆ ಎಲ್ಲರು ಕುತ್ತು ನೋಡುವಂತಹ ಸಿನಿಮಾ ಇದಾಗಿದೆ. ಹಾಗೂ  Melody Drama ಇದು ನಿನ್ನ ಕತೆ ನನ್ನ ಜೊತೆ ಎನ್ನುವ ಅಡಿಬರಹದೊಂದಿಗೆ ಜನರನ್ನು ಸೆಳೆಯಲು ಸಿದ್ದವಾಗಿದೆ. 
 

Video Top Stories