ಟ್ರೋಲ್ ಆಯ್ತು ಕಮಲ್ ಹಾಸನ್ ಡ್ರೆಸ್: ಅವಸರದಲ್ಲಿ ಮಗಳ ಡ್ರೆಸ್ಸ್ ಹಾಕ್ಕೊಂಡ್ ಬಂದ್ರಾ?

ಖ್ಯಾತ ನಟ ಕಮಲ್‌ ಹಾಸನ್‌ ಅವರ ಡ್ರೆಸ್‌ ಇದೀಗ ಹಾಟ್‌ ಗಾಸಿಪ್‌ನಲ್ಲಿದೆ. ತಮಿಳು ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಕಮಲ್‌ ಹಾಸನ್‌ ಹಾಕಿಕೊಂಡು ಬಂದ ಡ್ರೆಸ್‌ ಬಗ್ಗೆ ಎಲ್ಲೆಡೆ ಭಾರೀ ಚರ್ಚೆ ಆಗುತ್ತಿದೆ.  

Share this Video
  • FB
  • Linkdin
  • Whatsapp

ಚೆನ್ನೈ(ನ.14): ಸಿನಿ ಇಂಡಸ್ಟ್ರಿಯಲ್ಲಿ ಇವತ್ತು ಸಿಕ್ಕಾಪಟ್ಟೆ ಹಲ್‌ಚಲ್‌ ಹಬ್ಬಿಸುತ್ತಿರುವ ಹಾಟ್‌ ಗಾಸಿಪ್‌ ಸುದ್ದಿ ಕೇಳಿದ್ರೆ ನೀವು ಥ್ರಿಲ್‌ ಆಗ್ತೀರಾ. ಹೌದು, ಖ್ಯಾತ ನಟ ಕಮಲ್‌ ಹಾಸನ್‌ ಅವರ ಡ್ರೆಸ್‌ ಇದೀಗ ಹಾಟ್‌ ಗಾಸಿಪ್‌ನಲ್ಲಿದೆ. ತಮಿಳು ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಕಮಲ್‌ ಹಾಸನ್‌ ಹಾಕಿಕೊಂಡು ಬಂದ ಡ್ರೆಸ್‌ ಬಗ್ಗೆ ಎಲ್ಲೆಡೆ ಭಾರೀ ಚರ್ಚೆ ಆಗುತ್ತಿದೆ. ಕಮಲ್‌ ಹಾಸನ್‌ ಅವರು ಅವಸರದಲ್ಲಿ ಮಗಳ ಡ್ರೆಸ್ಸ್ ಹಾಕ್ಕೊಂಡ್ ಬಂದ್ರಾ? ಅಂತ ಜನರು ಇದೀಗ ಮತನಾಡಿಕೊಳ್ಳುತ್ತಿದ್ದಾರೆ. 

ರಾಮ್ ಚರಣ್ ಮನೆಯಲ್ಲಿ ದೀಪಾವಳಿ.. ಟಾಲಿವುಡ್ ಸ್ಟಾರ್ಸ್ ಸಮಾಗಮ!

Related Video