ಸುವರ್ಣ ಪಾರ್ಟಿಯಲ್ಲಿ ಸೂಪರ್‌ ಡೂಪರ್‌ ಜೋಡಿಗಳ 'ಯೋ ಯೋ ಡ್ಯಾನ್ಸ್‌'

ಇನ್‌ಸ್ಟಾ ರೀಲ್ಸ್‌ ಮಾಡಿಕೊಂಡು ಮನೆ ಹಾಗೂ ಮನಗಳಲ್ಲಿ ಜಾಗ ಮಾಡಿಕೊಂಡಿರುವ ಸೂಪರ್‌ ಡೂಪರ್‌ ಜೋಡಿಗಳು ಸುವರ್ಣ ನ್ಯೂಸ್‌ ಪಾರ್ಟಿಯಲ್ಲಿ  ಭಾಗಿಯಾಗಿದ್ದಾರೆ ‌

Share this Video
  • FB
  • Linkdin
  • Whatsapp

ಸುವರ್ಣ ನ್ಯೂಸ್‌ ಪಾರ್ಟಿಯಲ್ಲಿ ಪೂಜಾ ಉಡುಪಿಯ ಸಂದೀಪ್‌, ಮನೋಹರ್‌ ಹಾಗೂ ಅನುಪಾ ಭಾಗಿಯಾಗಿದ್ದಾರೆ. ಅವರು ನ್ಯೂ ಇಯರ್‌ ಪಾರ್ಟಿ ರೀಲ್ಸ್‌ ಕುರಿತು ಮಾತಾನಾಡಿದ್ದಾರೆ. ಟಿಕ್‌ ಟಾಕ್‌ ಮೂಲಕ ನಾಲ್ಕು ಜನ ಭೇಟಿಯಾಗಿದ್ದು, ರವಿಚಂದ್ರನ್‌ ಸಾಂಗ್‌'ಗೆ ನಾವೆಲ್ಲಾ ತುಂಬಾ ಕನೆಕ್ಟ್‌ ಆಗುತ್ತೇವೆ. ಯಾವುದೇ ಎಕ್ಸ್'ಪೆಕ್ಟೇಷನ್‌ ಇಲ್ಲದೆ ಸ್ಟಾರ್ಟ್‌ ಮಾಡಿದಿವಿ‌. ಜನಕ್ಕೆ ಈ ರೀತಿಯಲ್ಲಿ ರೀಚ್‌ ಆಗುತ್ತೇವೆ ಎಂದು ಅಂದು ಕೊಂಡಿರಲಿಲ್ಲ. ಮನರಂಜನೆಗಾಗಿ ಆರಂಭವಾಗಿದ್ದು, ಹಾಗೆ ಮುಂದುವರಿಯಿತು ಎಂದು ಹೇಳಿದರು. ಹಾಗೆ ಕಾರ್ಯಕ್ರಮದಲ್ಲಿ ರೀಲ್ಸ್‌ ಡ್ಯಾನ್ಸ್‌ ಮಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video