Asianet Suvarna News Asianet Suvarna News

Indie Scoop: ಅಬ್ದುಲ್ ಶೇಖ್, ತಥಾಗತ್‌ ಭೌಮಿಕ್ & ಧ್ರುವ ಕೆಂಟ್ ಈ ವಾರದ ಟ್ಯಾಲೆಂಟ್ಸ್‌

Indigomusic indiescoop: ಈ ವಾರದ ಕಾರ್ಯಕ್ರಮದಲ್ಲಿ ಮುಂಬೈನ ಅಬ್ದುಲ್ ಶೇಖ್,  ಕೋಲ್ಕತ್ತಾದ ತಥಾಗತ್‌ ಭೌಮಿಕ್ ಹಾಗೂ ಧ್ರುವ ಕೆಂಟ್ ಕಾನ ಕಾಣಿಸಿಕೊಂಡಿದ್ದಾರೆ 

ಬೆಂಗಳೂರು (ನ. 11): ಇಂಡಿಗೋ ಮ್ಯೂಸಿಕ್‌ ಡಾಟ್‌ ಕಾಮ್‌ನ ( indigomusic.com) ಇಂಡೀ ಸ್ಕೂಪ್‌ನ ಈ ಆವೃತ್ತಿಯಲ್ಲಿ ಹೊಸ ಕಲಾವಿದರನ್ನು ಪರಚಯಿಸಲಾಗಿದೆ.  ಇಂಡಿಗೋ ಮ್ಯೂಸಿಕ್‌ ಸ್ವತಂತ್ರ ಕಲಾವಿದರು ಮತ್ತು ಮನೆಯಲ್ಲಿ ಬೆಳೆದ (Home Grown) ಕಲಾವಿದರಿಗೆ ತಮ್ಮ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುತ್ತಿದೆ. ಈ ವಾರದ ಕಾರ್ಯಕ್ರಮದಲ್ಲಿ ಮುಂಬೈನ  ಅಬ್ದುಲ್ ಶೇಖ್,  ಕೋಲ್ಕತ್ತಾದ ತಥಾಗತ ಭೌಮಿಕ್ ಹಾಗೂ ಧ್ರುವ ಕೆಂಟ್ ಕಾನ ಕಾಣಿಸಿಕೊಂಡಿದ್ದಾರೆ. ನೀವು ಕೂಡ ಇಂಡಿಪೆಂಡೆಂಟ್‌ ಕಲಾವಿದರಾಗಿದ್ದು ಇಂಡಿಗೋ ಮ್ಯೂಸಿಕ್‌ ಡಾಟ್‌ ಕಾಮ್‌ನ ಇಂಡಿ ಸ್ಕೂಪ್‌ನಲ್ಲಿ ಭಾಗವಹಿಸಲು ಇಚ್ಛಿಸಿದರೆ ಸಾಮಾಜಿಕ  ಜಾಲತಾಣಗಳಲ್ಲಿ ಇಂಡಿಗೋ ಮ್ಯೂಸಿಕ್‌ ಫಾಲೋ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ. 

Indie Scoop ನಲ್ಲಿ ಈ ವಾರ ಕಾಣಿಸಿಕೊಂಡ ಬೆಂಗಳೂರಿನ ಪ್ರತಿಭೆ