ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ ಎನ್ನುವಂತಿದ್ರು ವಿಷ್ಣುದಾದಾ- ಎಸ್‌ಪಿಬಿ..!

ಗಾನ ಗಂಧರ್ವ ಎಸ್‌ಪಿಬಿ ಅಂದರೆ ಸೌಜನ್ಯದ ಸಾಕಾರ ಮೂರ್ತಿ. ಸಂಗೀತ ಲೋಕದ ಮಾಂತ್ರಿಕ. ಮೈಕ್ ಹಿಡಿದು ಹಾಡಲು ನಿಂತರೆ ಕೇಳುಗರು ಅಲ್ಲಿಯೇ ಕಳೆದು ಹೋಗಬೇಕು. ಅವರ ಕಂಠಕ್ಕೆ ಅಂತದ್ದೊಂದು ಶಕ್ತಿಯಿದೆ. ಚಿತ್ರರಂಗದಲ್ಲಿ ಎಸ್‌ಪಿಬಿ ಸ್ನೇಹ ಇಟ್ಟುಕೊಂಡಿದ್ದು ಕೆಲವೇ ಕೆಲವು ಮಂದಿ ಜೊತೆ. ಅವರಲ್ಲಿ ಡಾ. ವಿಷ್ಣುವರ್ಧನ್  ಒಬ್ಬರು. ವಿಷ್ಣು- ಬಾಲು ಕಾಂಬಿನೇಶನ್ ಅಂದ್ರೆ ಚಿತ್ರರಂಗದ ಮಟ್ಟಿಗೆ ಸೂಪರ್ ಹಿಟ್‌ ಕಾಂಬಿನೇಶನ್. ಇವರ ಕಾಂಬಿನೇಶನ್‌ ಹಾಡುಗಳೆಂದರೆ ಸೂಪರ್‌ ಹಿಟ್‌ ಅಂತಾನೇ ಅರ್ಥ. ವಿಷ್ಣುವರ್ಧನ್ ಕುಟುಂಬಕ್ಕೂ ಎಸ್‌ಪಿಬಿ ಹತ್ತಿರವಾಗಿದ್ದರು. ಇವರಿಬ್ಬರ ಸ್ನೇಹ ಸಂಬಂಧ ಹೇಗಿತ್ತು? ಇಲ್ಲಿದೆ ನೋಡಿ..!

Share this Video
  • FB
  • Linkdin
  • Whatsapp

Add Asianetnews Kannada as a Preferred SourcegooglePreferred

ಬಾಲಿವುಡ್ ಹಿಟ್‌ ಹಾಡುಗಳ ಗಾನ ಸುಧೆ: ಎಸ್‌ಪಿಬಿ ಕಂಠದಲ್ಲಿ

Related Video