Asianet Suvarna News Asianet Suvarna News

ಬಾಲಿವುಡ್‌ ಹಿಟ್‌ ಹಾಡುಗಳ ಗಾನ ಸುಧೆ: ಎಸ್‌ಪಿಬಿ ಕಂಠದಲ್ಲಿ

Aug 24, 2020, 10:35 AM IST
  • facebook-logo
  • twitter-logo
  • whatsapp-logo

ಗಾನ ಗಾರುಡಿಗ, ಸಂಗೀತ ಲೋಕದ ಸಾಮ್ರಾಜ್ಞ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಅವರ ಹಾಡುಗಳನ್ನು ಕೇಳುವುದೇ ಒಂದು ಆನಂದ. ಅವರ ಧ್ವನಿಯಲ್ಲಿ ಮ್ಯಾಜಿಕಲ್ ಟಚ್ ಇದೆ. ಕೇಳುಗರನ್ನು ಮೋಡಿ ಮಾಡುವ ತಾಕತ್ತಿದೆ. ಬರೀ ಕನ್ನಡ ಮಾತ್ರವಲ್ಲ, ತಮಿಳು, ತೆಲುಗು, ಹಿಂದಿ, ಮರಾಠಿ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಹಾಡಿದ್ದಾರೆ. ಬಾಲಿವುಡ್‌ನಲ್ಲಿ ಅವರ ಸಂಗೀತ ಜರ್ನಿ ಹೇಗಿತ್ತು? ಯಾವ್ಯಾವ ಹಿಟ್‌ ಹಾಡುಗಳನ್ನು ಕೊಟ್ಟಿದ್ದಾರೆ? ಎಂದು ನೋಡೋಣ ಬನ್ನಿ.

ಎಸ್‌ಪಿಬಿ ಕೊರೊನಾ ಮುಕ್ತ: ಮಹಾಮಾರಿ ಮಣಿಸಿದ ಸ್ವರ ಸಾಮ್ರಾಟ!