Asianet Suvarna News Asianet Suvarna News

ಮನರಂಜಿಸಿದ ಪ್ರಟ್ಜಾಪ್ ಅವರ ದೆರ್‌ ಇನ್‌ ನೋ ಟುಮಾರೋ ಆಲ್ಬಮ್!

ಈ ವಾರದ Indie Scoop ಸಂಗೀತ ಪ್ರತಿಭೆಗಳು ಪ್ರಟ್ಜಾಪ್ ಮತ್ತು ಇಂಡಸ್ ಕ್ರೀಡ್ ತಮ್ಮ ಸಂಗೀತ ಜ್ಞಾನವನ್ನು ಅನಾವರಣ ಮಾಡಿದ್ದಾರೆ. ಪ್ರಟ್ಜಾಪ್‌ ಅವರ ದೆರ್‌ ಇನ್‌ ನೋ ಟುಮಾರೋ ಬಗ್ಗೆಯೂ ಮಾತುಕತೆ ನಡೆಸಲಾಗಿದೆ.
 

ಬೆಂಗಳೂರು (ಫೆ.4): ಪ್ರಪಂಚದಾದ್ಯಂತ ಇರುವ ಸ್ವತಂತ್ರ ಕಲಾವಿದರಿಗೆ ಏಕೈಕ ವೇದಿಕೆಯಾಗಿರುವ ಇಂಡಿಸ್ಕೂಪ್‌ ಮತ್ತೊಂದು ಆವೃತ್ತಿಯ ಮೂಲಕ ಜನರ ಮುಂದೆ ಬಂದಿದೆ. ಈ ಆವೃತ್ತಿಯಲ್ಲಿ ಪ್ರಟ್ಜಾಪ್‌ ಎನ್ನುವ ಹೊಸ ಕಲಾವಿದರು ತಮ್ಮ ನೂತನ ಅಲ್ಬಮ್‌ಅನ್ನು ವೇದಿಕೆಯಲ್ಲಿ ಪ್ರಚುರಪಡಿಸಿದ್ದಾರೆ.

ಈಗ ಆಲ್ಬಮ್‌ಗೆ 'ದೇರ್ ಇನ್ ನೋ ಟುಮಾರೋ' ಎಂದು ಹೆಸರಿಡಲಾಗಿದೆ ಮತ್ತು ನಾನು ಅವರನ್ನು ಕೇಳಿದಾಗ, ಅದರ ಬಗ್ಗೆ ವಿವರಣೆಯನ್ನೂ ನೀಡಿದರು. ಪ್ರಟ್ಜಾಪ್‌ ಬಳಿಕ, ಇಂಡಿಪೆಂಡೆಂಟ್ ಬ್ಯಾಂಡ್, ಇಂಡಸ್ ಕ್ರೀಡ್‌ ಬಗ್ಗೆಯೂ ಈ ಸಂಚಿಕೆಯಲ್ಲಿ ಮಾಹಿತಿ ಇದೆ.

Indie Scoop ಪ್ರತಿಭೆಗಳ ಅನಾವರಣ: ಈ ವಾರ ಕೇರಳದ ಇಗ್ನೈಟ್‌, ಗೋವಾದ ಅನೀಶಾ..!

ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ನೀಡಿದ್ದಲ್ಲದೆ, ಅವರನ್ನು ಒಂದು ಕಾಲದಲ್ಲಿ 'ರಾಕ್ ಮೆಷಿನ್' ಎನ್ನುವ ನಿಕ್‌ನೇಮ್‌ನಿಂದ ಕರೆಯಲಾಗುತ್ತಿತ್ತು. 'ರಾಕ್ ಮೆಷಿನ್' ನಿಂದ 'ಇಂಡಸ್ ಕ್ರೀಡ್' ಎನ್ನುವ ಹೆಸರು ಬಂದಿದ್ದೇಗೆ ಎಲ್ಲಾ ಮಾಹಿತಿ ಇಲ್ಲಿದೆ.