ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಇರೋದು ನಿಜ: ನಟಿಯಿಂದ ಸ್ಫೋಟಕ ಹೇಳಿಕೆ

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಇರೋದು ನಿಜ. ಸಿನಿಮಾದಲ್ಲಿ ಅವಕಾಶ ಬೇಕಂದ್ರೆ ಪಾರ್ಟಿ ಪಬ್‌ನಲ್ಲಿ ಕಾಣಿಸಿಕೊಳ್ಳಬೇಕು. ರೇವು ಪಾರ್ಟಿಯಲ್ಲಿ ಡ್ರಗ್ಸ್‌ ಇದೇ ಅನ್ನೋದು ನನಗೂ ಗೊತ್ತಿದೆ. ಡ್ರಗ್ಸ್ ಎಲ್ಲಿದೆ ಅಂತ ಅವಕಾಶಕ್ಕಾಗಿ ಹುಡುಕಾಟ ಮಾಡುವವರನ್ನು ಕೇಳಿ' ಎಂದು ಕಿರುತೆರೆ ನಟಿ ಚಿತ್ರಾ ರಂಗಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 31): ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಇರೋದು ನಿಜ. ಸಿನಿಮಾದಲ್ಲಿ ಅವಕಾಶ ಬೇಕಂದ್ರೆ ಪಾರ್ಟಿ ಪಬ್‌ನಲ್ಲಿ ಕಾಣಿಸಿಕೊಳ್ಳಬೇಕು. ರೇವು ಪಾರ್ಟಿಯಲ್ಲಿ ಡ್ರಗ್ಸ್‌ ಇದೇ ಅನ್ನೋದು ನನಗೂ ಗೊತ್ತಿದೆ. ಡ್ರಗ್ಸ್ ಎಲ್ಲಿದೆ ಅಂತ ಅವಕಾಶಕ್ಕಾಗಿ ಹುಡುಕಾಟ ಮಾಡುವವರನ್ನು ಕೇಳಿ' ಎಂದು ಕಿರುತೆರೆ ನಟಿ ಚಿತ್ರಾ ರಂಗಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡ್ರಗ್ಸ್ ಸುಳಿಯಲ್ಲಿ ಸ್ಯಾಂಡಲ್‌ವುಡ್ ಸಿಲುಕಿಕೊಂಡಿದೆ. ಒಬ್ಬೊಬ್ಬರೇ ಸ್ಫೋಟಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಇದೆ, ನಮಗೆ ಗೊತ್ತಿದೆ ಎನ್ನುತ್ತಾರೆಯೇ ವಿನಃ ಯಾರು ತೆಗೆದುಕೊಳ್ಳುತ್ತಾರೆ, ಎಲ್ಲಿದೆ ಎಂಬುದನ್ನು ಮಾತ್ರ ಬಾಯಿಬಿಡುತ್ತಿಲ್ಲ. 

ನಟರು ಡ್ರಗ್ಸ್ ತೆಗೆದುಕೊಳ್ಳುವುದನ್ನು ಕಣ್ಣಾರೆ ನೋಡಿದ್ದೇನೆ: ನಟನಿಂದ ಹೊಸ ಬಾಂಬ್ ಸ್ಫೋಟ

Related Video