Dhananjaya & Dhanyatha Wedding | ಹೆಂಡತಿ ಬಂದ ಮೇಲೆ ಗಂಡಸರಿಗೆ ಲೈಫ್ ಇನ್ನೊಂದು ತರ ಶುರು ಆಗೋದು- ಮುರುಳಿ
Dhananjaya Wedding | ನಟ ಡಾಲಿ ಧನಂಜಯ ಡಾ. ಧನ್ಯತಾ ಜೊತೆ ವಿವಾಹವಾದರು. ಈ ಜೋಡಿಯ ಮದುವೆ ಸಮಾರಂಭವು ಅದ್ದೂರಿಯಾಗಿ ನಡೆಯಿತು. ಚಿತ್ರರಂಗದ ಅನೇಕ ಗಣ್ಯರು ಈ ವಿವಾಹದಲ್ಲಿ ಭಾಗವಹಿಸಿದ್ದರು. ಡಾಲಿ ಧನಂಜಯ ಅವರ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://www.youtube.com/live/R50P2knCQBs?feature=shared