
ಏಷ್ಯಾನೆಟ್ ಸುವರ್ಣನ್ಯೂಸ್ ನ್ಯೂಇಯರ್ ಸಂಭ್ರಮ, ಸುವರ್ಣಪಾರ್ಟಿಯಲ್ಲಿ ಗಿಲ್ಲಿ ಕಾಮಿಡಿ
ಸುವರ್ಣ ನ್ಯೂಸ್ ಹೊಸ ವರ್ಷದ ಸಂಭ್ರಮಾಚರಣೆ ವೀಡಿಯೋ ಇಲ್ಲಿದೆ ವೀಕ್ಷಿಸಿ
ನ್ಯೂಸ್ ಚಾನೆಲ್ ಅಂದ್ರೆ ಬರೀ ನ್ಯೂಸ್ ಮಾತ್ರವಲ್ಲ, ಮೋಜು ಮಸ್ತಿ ಇಲ್ಲೂ ಇರುತ್ತೆ. ಸೆಲೆಬ್ರೇಷನ್‌ನಲ್ಲೂ ಮುಂದಿರುವ ಏಷ್ಯಾನೆಟ್ ಸುವರ್ಣ ನ್ಯೂಸ್ ಈ ಹೊಸ ವರ್ಷದ ದಿನ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಾ ತಮ್ಮದೇ ಆದ ಹೊಸ ಟ್ರೆಂಡ್ ಸೃಷ್ಟಿಸಿರುವಂತಹ ಕೆಲ ಪ್ರತಿಭೆಗಳ ಪರಿಚಯಿಸಿದೆ. ಈ ಪ್ರತಿಭೆಗಳು ಮನೋರಂಜನಾ ವಾಹಿನಿ ಜೀ ಕನ್ನಡದ ಹಲವು ಶೋಗಳಲ್ಲಿ ಭರಪೂರ ಮನೋರಂಜನೆ ನೀಡಿದ್ದು ಅವರ ಸಾಧನೆಯ ಹಾದಿಯನ್ನು ನಗು ತಮಾಷೆಯ ಮಾತುಗಳಿಂದಲೇ ವೀಕ್ಷಕರ ಜೊತೆ ಹಂಚಿಕೊಂಡಿದ್ದಾರೆ. ಅವರೇನು ಹೇಳಿದ್ರು ಇಲ್ಲಿದೆ ವೀಕ್ಷಿಸಿ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ