
ಗೆಳೆಯನೊಂದಿಗೆ ಓಪನ್ ಕಾರ್‌ನಲ್ಲಿ ಸಂಜನಾ ಸೆಲ್ಫಿ ವಿಡಿಯೋ!
ಬೆಂಗಳೂರು(ಜ. 12) ನಿರ್ಮಾಪಕಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದ ಸಂಜನಾ ಈಗ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.ಕಾರ್ ಡ್ರೈವ್ ಮಾಡುತ್ತಲೇ ಸೆಳ್ಫಿ ವಿಡಿಯೋ ಮಾಡಿ ಸಂಡೆ ಮಜಾ ಮಾಡಿ ಎಂದು ಹೇಳಿದ್ದಾರೆ. ಮೆಜೆಸ್ಟಿಕ್ ಬಳಿಯೇ ಕಾರು ಡ್ರೈವ್ ಮಾಡಿಕೊಂಡು ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದಾರೆ. ತನ್ನ ಸ್ನೇಹಿತ ಜತೆ ಎಂಜಾಯ್ ಮಾಡುತ್ತಲೇ ನಟಿ ಸೆಲ್ಫಿ ವಿಡಿಯೋ ಮಾಡಿದ್ದು ವೈರಲ್ ಆಗುತ್ತಿದೆ.
ಬೆಂಗಳೂರು(ಜ. 12) ನಿರ್ಮಾಪಕಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದ ಸಂಜನಾ ಈಗ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಕಾರ್ ಡ್ರೈವ್ ಮಾಡುತ್ತಲೇ ಸೆಳ್ಫಿ ವಿಡಿಯೋ ಮಾಡಿ ಸಂಡೆ ಮಜಾ ಮಾಡಿ ಎಂದು ಹೇಳಿದ್ದಾರೆ. ಮೆಜೆಸ್ಟಿಕ್ ಬಳಿಯೇ ಕಾರು ಡ್ರೈವ್ ಮಾಡಿಕೊಂಡು ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದಾರೆ. ತನ್ನ ಸ್ನೇಹಿತ ಜತೆ ಎಂಜಾಯ್ ಮಾಡುತ್ತಲೇ ನಟಿ ಸೆಲ್ಫಿ ವಿಡಿಯೋ ಮಾಡಿದ್ದು ವೈರಲ್ ಆಗುತ್ತಿದೆ.