Asianet Suvarna News Asianet Suvarna News

ಗಾಂಧಿನಗರದಲ್ಲಿ ಬುಲ್ ಬುಲ್ ಬೆಡಗಿ ರಚಿತಾ ರಾಮ್ ಮದುವೆ ಗಾಸಿಪ್!

ಸ್ಯಾಂಡಲ್‌ವುಡ್‌ನಲ್ಲಿ ಈಗ ಎಂಗೇಜ್ಮೆಂಟ್‌- ಮದುವೆಗಳ ಸೀಸನ್.  ಹರಿಪ್ರಿಯಾ- ವಸಿಷ್ಠ ಸಿಂಹ ನಿಶ್ಚಿತಾರ್ಥ ನಡೆದಿದೆ. ಆದಿತಿ ಮದುವೆ ಆಯಿತು. ಈಗ ರಚಿತಾ ಗುಡ್ ನ್ಯೂಸ್ ಕೊಡ್ತಾರಾ? ಹೌದು! ರಚಿತಾ ರಾಮ್ ಮನೆಯಲ್ಲಿ ಇದೀಗ ಹುಡುಗನನ್ನು ಹುಡುಕುತ್ತಿದ್ದಾರಂತೆ.

ಸ್ಯಾಂಡಲ್‌ವುಡ್‌ನಲ್ಲಿ ಈಗ ಎಂಗೇಜ್ಮೆಂಟ್‌- ಮದುವೆಗಳ ಸೀಸನ್.  ಹರಿಪ್ರಿಯಾ- ವಸಿಷ್ಠ ಸಿಂಹ ನಿಶ್ಚಿತಾರ್ಥ ನಡೆದಿದೆ. ಆದಿತಿ ಮದುವೆ ಆಯಿತು. ಈಗ ರಚಿತಾ ಗುಡ್ ನ್ಯೂಸ್ ಕೊಡ್ತಾರಾ? ಹೌದು! ರಚಿತಾ ರಾಮ್ ಮನೆಯಲ್ಲಿ ಇದೀಗ ಹುಡುಗನನ್ನು ಹುಡುಕುತ್ತಿದ್ದಾರಂತೆ. ರಚಿತಾ ಅವರ ಅಕ್ಕ ನಿತ್ಯಾರಾಮ್‌ ತರನೇ ಫಾರಿನ್ ಗಂಡನ್ನೆ ಅವರ ಮನೆಯವರು ಹುಡಕುತ್ತಿದ್ದಾರಂತೆ. ಆದರೆ ಗೌಡ್ರು ಹುಡುಗನನ್ನೆ ಹುಡುಕಿ ಫಾರಿನ್‌ನಲ್ಲೇ ಮದುವೆ ಮಾಡ್ತಾರಂತೆ. ಅಷ್ಟಕ್ಕೂ ರಚಿತಾರನ್ನು ಮದುವೆಯಾಗೋ ಆ ಹುಡುಗ ಯಾರು? ರಚಿತಾ ರಾಮ್ ಮದುವೆ ಮ್ಯಾಟರ್ ಗಾಂಧಿನಗರದ ಗಲ್ಲಿಯಲ್ಲಿ ಫುಲ್ ಗಾಸಿಪ್...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment