
Darshan Devil Poster: ಕಿಚ್ಚ ಸುದೀಪ್ ಕನ್ವರ್ಲಾಲ್ ಸಿನಿಮಾ ಕನಸು ಭಗ್ನ; ರೆಬೆಲ್ ಆದ ನಟ ದರ್ಶನ್!
ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾದ ಟಾಕಿ ಪೋರ್ಷನ್ ಕಂಪ್ಲೀಟ್ ಆಗಿದೆ. ಸದ್ಯ ವಿದೇಶದಲ್ಲಿ ಸಾಂಗ್ ಶೂಟ್ಗೆ ಡೆವಿಲ್ ಟೀಂ ಪ್ಲಾನ್ ಮಾಡಿಕೊಂಡಿದೆ. ಈ ನಡುವೆ ದರ್ಶನ್ ಫ್ಯಾನ್ಸ್ಗೆ ಒಂದು ಮಸ್ತ್ ಸರ್ಪ್ರೈಸ್ ಸಿಕ್ಕಿದೆ. ದಾಸ ಕನ್ವರ್ಲಾಲ್ ಲುಕ್ನಲ್ಲಿರೋ ಪೋಸ್ಟರ್ನ ರಿಲೀಸ್ ಮಾಡಲಾಗಿದೆ.
ಯೆಸ್, ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾದ ಟಾಕಿ ಪೋರ್ಷನ್ ಕಂಪ್ಲೀಟ್ ಆಗಿದೆ. ಅದೇ ನೆಪದಲ್ಲಿ ಡೆವಿಲ್ ಟೀಂ ಹೊಸ ಪೋಸ್ಟರ್ನ ರಿಲೀಸ್ ಮಾಡಿದ್ದು, ಅದ್ರಲ್ಲಿ ದರ್ಶನ್ ಕನ್ವರ್ ಲಾಲ್ ಅವತಾರ ತಾಳಿದ್ದಾರೆ. ಒಂದು ಕ್ಷಣ ಈ ಪೋಸ್ಟರ್ ನೋಡ್ತಾ ಇದ್ರೆ ಇದು ದರ್ಶನ್ನಾ ಇಲ್ಲಾ ಅಂಬಿನೇನಾ ಅಂತ ಅನುಮಾನ ಮೂಡುವ ಹಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ