ಮೈತ್ರಿಯ ಹೀನಾಯ ಸೋಲು: ಸಿಎಂ ಬದಲಿಸಲು ಕಾಂಗ್ರೆಸ್ ಒತ್ತಡ?

ಮೈತ್ರಿಯ ಹೊರತಾಗಿಯೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಹೀನಾಯವಾಗಿ ಸೋತಿವೆ.  ಲೋಕಸಭಾ ಫಲಿತಾಂಶಗಳು ರಾಜ್ಯ ರಾಜಕಾಣ ಮತ್ತು ಮೈತ್ರಿ ಸರ್ಕಾರದ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ.  ಹಾಗಾದ್ರೆ ಕಾಂಗ್ರೆಸ್‌ನ ಮೊದಲ ಡಿಮ್ಯಾಂಡ್ ಏನಾಗಿರಬಹುದು? 

Share this Video
  • FB
  • Linkdin
  • Whatsapp

ಮೈತ್ರಿಯ ಹೊರತಾಗಿಯೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಹೀನಾಯವಾಗಿ ಸೋತಿವೆ. ಲೋಕಸಭಾ ಫಲಿತಾಂಶಗಳು ರಾಜ್ಯ ರಾಜಕಾಣ ಮತ್ತು ಮೈತ್ರಿ ಸರ್ಕಾರದ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ. ಹಾಗಾದ್ರೆ ಕಾಂಗ್ರೆಸ್‌ನ ಮೊದಲ ಡಿಮ್ಯಾಂಡ್ ಏನಾಗಿರಬಹುದು? 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video