ಅಣ್ಣ ನಮ್ಮವನಾದರೆ ಅತ್ತಿಗೆ ನಮ್ಮವಳಾ? ವೈರಲ್ ಆಯ್ತು ಸುಮಲತಾ ವಿರುದ್ಧ ಹಾಡು

ಅಣ್ಣ ನಮ್ಮವನಾದರೆ ಅತ್ತಿಗೆ ನಮ್ಮವಳಾ..?  ಅಂಬರೀಶ್ ಮಾತ್ರ ನಮ್ಮ ಅಣ್ಣ. ಆದ್ರೆ ಸುಮಲತಾ ನಮ್ಮವರಲ್ಲ ಅಂತ ಅಣ್ಣ‌-ತಂಗಿ ಸಿನಿಮಾದ ಹಾಡಿನ ಮೂಲಕ ಟ್ರೋಲ್ ಮಾಡಿದ್ದಾರೆ.  ವೈರಲ್ ಆಗ್ತಿದೆ ಸುಮಲತಾ ವಿರುದ್ಧದ ಮಾಡಲಾಗಿರುವ ಈ ಹಾಡು.  ಇಲ್ಲಿದೆ ಈ ವೈರಲ್ ಹಾಡು. 

Share this Video
  • FB
  • Linkdin
  • Whatsapp

Related Video