ನನ್ನ ಹೆಸರಿನ ಮೂವರನ್ನು ಕಣಕ್ಕಿಳಿಸಿ ಡ್ರೆಸ್ ಮಾಡಿಸಿದವರು ಯಾರು?

 ಮಂಡ್ಯ ಕಣದಲ್ಲಿ ಟಾಕ್ ವಾರ್ ಗೆ ಏನು ಕಡಿಮೆ ಇಲ್ಲ. ಶ್ರೀರಂಗಪಟ್ಟಣದಲ್ಲಿ ಮಾತನಾಡುತ್ತ ಸಿಎಂ ಕುಮಾರಸ್ವಾಮಿ ಅವರ ಮೂರು ಮುಖಗಳು ಟೀಕೆಗೆ ತಕ್ಕ ಉತ್ತರ ನೀಡಿದ್ದಾರೆ. ಕುಮಾರಸ್ವಾಮಿ  ನನ್ನ ಬಗ್ಗೆಯೇ  ಪ್ರಚಾರ  ಮಾಡುತ್ತಿದ್ದಾರೆ. ಕುತಂತ್ರದ ಮೂಲಕವೇ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Share this Video
  • FB
  • Linkdin
  • Whatsapp

Related Video