ಜೆಡಿಎಸ್‌ ನಾಯಕರಿಗೆ ಸುಮಲತಾ ನೇರ ಸವಾಲ್!

ಮಂಡ್ಯ ಲೋಕಸಭಾ ಕಣ ದಿನಗಳೆದಂತೆ ರೋಚಕವಾಗುತ್ತಿದೆ. ಒಂದೆಡೆ ಎಚ್. ಡಿ. ಕುಮಾರಸ್ವಾಮಿ ಸುಮಲತಾ ಪಡೆಯ ವಿರುದ್ಧ ತೊಡೆ ತಟ್ಟಿದ್ದರೆ, ಇನ್ನೊಂದೆಡೆ ಸುಮಲತಾ ಜೆಡಿಎಸ್ ನಾಯಕರಿಗೆ ನೇರ ಸವಾಲನ್ನು ಹಾಕಿದ್ದಾರೆ.  
 
Share this Video
  • FB
  • Linkdin
  • Whatsapp

Related Video