ಸುಮಲತಾ ಅಭಿನಂದನಾ ಫ್ಲೆಕ್ಸ್ ನಲ್ಲಿ ರಾರಾಜಿಸಿದ 'ಕೈ' ನಾಯಕರ ಫೋಟೋ..!

ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಅವರನ್ನು ಮಣಿಸಿ ನೂತನ ಸಂಸದೆಯಾಗಿ ಆಯ್ಕೆಯಾದ  ಸುಮಲತಾ ಅಂಬರೀಶ್ ಅವರ ಪ್ಲೆಕ್ಸ್ ಗಳು ಮಂಡ್ಯದಲ್ಲಿ ರಾರಾಜಿಸುತ್ತಿವೆ. ಸುಮಲತಾ ಬೆಂಬಲಿಗರ ಅಭಿನಂದನೆ ಪ್ಲೆಕ್ಸ್ ಗಳಲ್ಲಿ ಕೈ ನಾಯಕರ ಫೋಟೋಗಳು ರಾರಾಜಿಸುತ್ತಿದ್ದು, ಜೆಡಿಎಸ್ ಕಾರ್ಯಕರ್ತರ ಕಣ್ಣು ಕೆಂಪಗಾಗಿಸಿದೆ.

Share this Video
  • FB
  • Linkdin
  • Whatsapp

ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಅವರನ್ನು ಮಣಿಸಿ ನೂತನ ಸಂಸದೆಯಾಗಿ ಆಯ್ಕೆಯಾದ ಸುಮಲತಾ ಅಂಬರೀಶ್ ಅವರ ಪ್ಲೆಕ್ಸ್ ಗಳು ಮಂಡ್ಯದಲ್ಲಿ ರಾರಾಜಿಸುತ್ತಿವೆ. ಸುಮಲತಾ ಬೆಂಬಲಿಗರ ಅಭಿನಂದನೆ ಪ್ಲೆಕ್ಸ್ ಗಳಲ್ಲಿ ಕೈ ನಾಯಕರ ಫೋಟೋಗಳು ರಾರಾಜಿಸುತ್ತಿದ್ದು, ಜೆಡಿಎಸ್ ಕಾರ್ಯಕರ್ತರ ಕಣ್ಣು ಕೆಂಪಗಾಗಿಸಿದೆ. ಹಾಗಾದ್ರೆ ನೂತನ ಸಂಸದೆ ಸುಮಲತಾ ಪರ ಅಳವಡಿಸಿರುವ ಪ್ಲೆಕ್ಸ್ ಗಳು ಯಾವೆಲ್ಲ ಕಾಂಗ್ರೆಸ್ ನಾಯಕರ ಫೋಟೋಗಳಿವೆ ಎನ್ನುವುದನ್ನು ನೀವೇ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video