Asianet Suvarna News Asianet Suvarna News

CLP ಮೀಟಿಂಗ್ ಕರೆದ ಸಿದ್ದರಾಮಯ್ಯ; ಸ್ಫೋಟಗೊಳ್ಳುತ್ತಾ ಬಂಡಾಯ?

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಹೈರಾಣಾಗಿರುವ ಕಾಂಗ್ರೆಸ್ ಪಕ್ಷ ಈಗ ಆತ್ಮಾವಲೋಕನಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಸಭೆಯಲ್ಲಿ ಆತ್ಮಾವಲೋಕನದ ಬದಲಿಗೆ ಬಂಡಾಯ ಸ್ಫೋಟಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.  

Video Top Stories