ಕಾಂಗ್ರೆಸ್ ಮಾಜಿ ಶಾಸಕರಿಗೆ ಸೆಲ್ಫೀ ತಂದಿತ್ತ ಸಂಕಟ; FB Live ಮೊರೆ ಹೋದ ಬಾವ!

ಕಾಂಗ್ರೆಸ್ ಮುಖಂಡ ಮತ್ತು ಮಂಗಳೂರು ಉತ್ತರ ಮಾಜಿ ಶಾಸಕ ಮೊಹಿಯುದ್ದೀನ್ ಬಾವಾರಿಗೆ ವಿಚಿತ್ರ ಸಂಕಟ ಎದುರಾಗಿದೆ. SDPI ಪಕ್ಷದ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಇಲ್ಯಾಸ್ ತುಂಬೆ ಜೊತೆ ತೆಗೆಸಿಕೊಂಡಿರುವ ಸೆಲ್ಫೀಯೊಂದನ್ನು ಮುಂದಿಟ್ಟುಕೊಂಡು ರಾಜಕೀಯ ವಿರೋಧಿಗಳು ಅವರಿಗೆ ಕಾಟ ಕೊಡಲಾರಂಭಿಸಿದ್ದಾರೆ. ಅದಕ್ಕೆ ಫೇಸ್ಬುಕ್ ಲೈವ್ ಮೂಲಕ ಅವರು ಸ್ಪಷ್ಟೀಕರಣ ನೀಡಿದ್ದಾರೆ. ನೀವೇ ಕೇಳಿ... 

Share this Video
  • FB
  • Linkdin
  • Whatsapp

Related Video