ಮೈಸೂರಿಗೆ ಬಂದ ಮೋದಿಗೆ ಸಿಕ್ಕ ಅಮೂಲ್ಯ ಉಡುಗೊರೆ

ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಬಂದು ಭಾಷಣ ಮಾಡಿ ಅಬ್ಬರಿಸಿ ತೆರಳಿದ್ದಾರೆ. ಮೈಸೂರಿಗೆ ಬಂದ ಮೋದಿ ಅವರಿಗೆ ಒಂದಿಷ್ಟು ಉಡುಗೊರೆಗಳು ಸಿಕ್ಕಿವೆ. ಹಾಗಾದರೆ ಮೈಸೂರಿನಲ್ಲಿ ಮೋದಿಗೆ ಸಿಕ್ಕ ಅಮೂಲ್ಯ ಗಿಫ್ಟ್ ಗಳು ಯಾವುವು?

Share this Video
  • FB
  • Linkdin
  • Whatsapp

Related Video