ಸುಮಲತಾ, ಜಯಲಲಿತಾರನ್ನು ಮೀರಿಸುವ ಮಾಯಾಂಗಿನಿ ಎಂದು ನಾಲಿಗೆ ಹರಿಬಿಟ್ಟ ಸಂಸದ
ಸುಮಲತಾ ಬಗ್ಗೆ ಸಂಸದ ಶಿವರಾಮೇಗೌಡ ವಿವಾದತ್ಮಕ ಹೇಳಿಕೆ ನೀಡಿದ್ದಾರೆ. ಸುಮಲತಾ ಜಯಲಲಿತಾರನ್ನು ಮೀರಿಸುವ ಮಾಯಾಂಗಿನಿ ಎಂದಿದ್ದಾರೆ. ಟೂರಿಂಗ್ ಟಾಕೀಸ್ ಗೆ ಮಾರು ಹೋಗಬೇಡಿ. ಈ ಫಿಲ್ಮ್ ಆ್ಯಕ್ಟರ್ ಗಳ ಪಿಕ್ಚರ್ ನೋಡುವುದಕ್ಕೆ ಚೆಂದ. ಅವರನ್ನು ನೋಡುವುದಕ್ಕೆ ಹೋದವರೆಲ್ಲಾ ವೋಟ್ ಕೊಡ್ತಾರೆ ಅಂದುಕೊಳ್ಳುವುದು ಮೂರ್ಖತನ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ