ಮಂಡ್ಯ ಬ್ಯಾಲೆಟ್: DC ವಿರುದ್ಧ ಗೋಲ್‌ಮಾಲ್ ಆರೋಪ?

ಮಂಡ್ಯದಲ್ಲಿ ನಿಖಿಲ್ ನಾಮಪತ್ರ ವಿವಾದ ಇನ್ನೂ ಕಗ್ಗಂಟಾಗಿರುವ ಬೆನ್ನಲ್ಲೇ, ಜಿಲ್ಲಾಧಿಕಾರಿ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ನಿಖಿಲ್ ಕುಮಾರಸ್ವಾಮಿ ಹೆಸ್ರು ಮೊದಲ ಕ್ರಮಾಂಕದಲ್ಲಿ ಪಟ್ಟಿ ಮಾಡಿರುವುದು ಕೂಡಾ ನಿಯಮ ಉಲ್ಲಂಘನೆಯಾಗಿದೆಯಾ? ಏನಿದು ಮತ್ತೊಂದು ವಿವಾದ? 

Share this Video
  • FB
  • Linkdin
  • Whatsapp

Related Video