Asianet Suvarna News Asianet Suvarna News

‘ಕೈ’ಕಮಾಂಡ್- ದಳಪತಿಗಳಿಗೆ ಮಂಡ್ಯ ಕಾಂಗ್ರೆಸ್ ಸೆಡ್ಡು; ಮಹತ್ವದ ನಿರ್ಣಯ

ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟಕ್ಕೆ ಮಂಡ್ಯದ ರಾಜಕೀಯ ಸಮೀಕರಣಗಳು ದಿನಗಳೆದಂತೆ ಸಂಕೀರ್ಣವಾಗುತ್ತಾ ಇವೆ. ಸ್ವತಂತ್ರ ಅಭ್ಯರ್ಥಿ ಸುಮಲತಾರನ್ನು ಒಂದೆಡೆ ಬಿಜೆಪಿ ಬೆಂಬಲಿಸುತ್ತಿದೆ. ಇನ್ನೊಂದೆಡೆ ಜಿಲ್ಲಾ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಒಂದು ಹೆಜ್ಜೆ ಮುಂದೆ ಹೋಗಿ ಪ್ರಚಾರ ನಡೆಸುತ್ತಿದ್ದಾರೆ.  ಈ ನಡುವೆ ನಡೆದ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮಹತ್ವದ ನಿರ್ಣಯವನ್ನು ಕೈಗೊಂಡಿದೆ. 

Video Top Stories