ದೇವೇಗೌಡರಿಗೆ ಸೋಲುಣಿಸಿದ್ದ ಆ ‘9’ ಮತ್ತೆ ಬಂತು!

ಹಾಸನ[ಮಾ. 17] ದೇವೇಗೌಡರ ರಾಜಕಾರಣದ ಭವಿಷ್ಯವನ್ನು ಮಾಜಿ ಸಚಿವ ಎ. ಮಂಜು ನುಡಿದಿದ್ದಾರೆ. ಅದಕ್ಕೆ ತಮ್ಮ ಆರನೇ ಇಂದ್ರೀಯದ ಆಧಾರ ನೀಡಿದ್ದಾರೆ.   9 ದೇವೇಗೌಡರ ಕುಟುಂಬದ ವಿರುದ್ಧದ ಸಂಖ್ಯೆ.1989, 1999ನೇ ಇಸವಿಯಲ್ಲಿ ಅವರು ಸೋತಿದ್ರು, ಈ ಬಾರಿ 2019 ಈ  ಬಾರಿ ಅವರ ವಿರುದ್ದ ಫಲಿತಾಂಶ ಬರಲಿದೆ ಎಂದಿದ್ದಾರೆ.

Share this Video
  • FB
  • Linkdin
  • Whatsapp

Related Video