JDSಗೆ ಮಂಡ್ಯ ಸುಲಭವಲ್ಲ, ಒಟ್ಟು ಸಂಖ್ಯೆ 3 ದಾಟಲ್ಲ! ಕಾಂಗ್ರೆಸ್ ನಾಯಕ ಭವಿಷ್ಯ!

ಜೆಡಿಎಸ್ ಹಾಗೂ ಕಾಂಗ್ರೆಸ್ ಲೋಕಸಭೆಯಲ್ಲೂ ಮೈತ್ರಿ ಮಾಡಿವೆ. ಆದ್ರೆ ಕೆಲವು ನಾಯಕರಿಗೆ ಈ ಮೈತ್ರಿ ಇನ್ನೂ ಹಿಡಿಸಿಲ್ಲ. ಜೆಡಿಎಸ್ ವಿರುದ್ಧ ಕಾಂಗ್ರೆಸ್ ನಾಯಕರೊಬ್ಬರು ಮತ್ತೆ ಹರಿಹಾಯ್ದಿದ್ದಾರೆ. ಜೆಡಿಎಸ್‌ಗೆ ಮಂಡ್ಯ ಹೇಳಿದ್ದಷ್ಟು ಸುಲಭವಿಲ್ಲ, ಜೆಡಿಎಸ್ ಮೂರಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
 
Share this Video
  • FB
  • Linkdin
  • Whatsapp

ಜೆಡಿಎಸ್ ಹಾಗೂ ಕಾಂಗ್ರೆಸ್ ಲೋಕಸಭೆಯಲ್ಲೂ ಮೈತ್ರಿ ಮಾಡಿವೆ. ಆದ್ರೆ ಕೆಲವು ನಾಯಕರಿಗೆ ಈ ಮೈತ್ರಿ ಇನ್ನೂ ಹಿಡಿಸಿಲ್ಲ. ಜೆಡಿಎಸ್ ವಿರುದ್ಧ ಕಾಂಗ್ರೆಸ್ ನಾಯಕರೊಬ್ಬರು ಮತ್ತೆ ಹರಿಹಾಯ್ದಿದ್ದಾರೆ. ಜೆಡಿಎಸ್‌ಗೆ ಮಂಡ್ಯ ಹೇಳಿದ್ದಷ್ಟು ಸುಲಭವಿಲ್ಲ, ಜೆಡಿಎಸ್ ಮೂರಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video