ಬಿಜೆಪಿ ಸಾರಥಿ ಸ್ಥಾನಕ್ಕೆ ಬಿಗ್ ಫೈಟ್; ಯಡಿಯೂರಪ್ಪ ಆಪ್ತ vs ಸಂತೋಷ್ ಶಿಷ್ಯ?

ಲೋಕಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಒಂದು ಕಡೆ ತಮ್ಮ ಆಪ್ತನಿಗೆ ಅಧ್ಯಕ್ಷ ಪಟ್ಟ ಸಿಗಲು ಯಡಿಯೂರಪ್ಪ ಲಾಬಿ ನಡೆಸಿದ್ದರೆ, ಇನ್ನೊಂದು ಕಡೆ  ತಮ್ಮ ಶಿಷ್ಯನಿಗೆ ಸ್ಥಾನ ಗಿಟ್ಟಿಸಲು ಸಂತೋಷ್ ಪ್ರಯತ್ನ ನಡೆಸಿದ್ದಾರೆ. ಏನಾಗುತ್ತಿದೆ ಬಿಜೆಪಿಯಲ್ಲಿ? ಇಲ್ಲಿದೆ ಫುಲ್ ವಿವರ ...

Share this Video
  • FB
  • Linkdin
  • Whatsapp

Related Video