ಮಂಡ್ಯ ಕಾಂಗ್ರೆಸ್ ಬಂಡಾಯಕ್ಕೆ ಬೆಚ್ಚಿಬಿದ್ದ ಎಚ್‌ಡಿಕೆ; ದಳಪತಿ ಮತ್ತೊಂದು ತಂತ್ರ

ನಿಖಿಲ್ ಗೆಲುವನ್ನು ಖಾತ್ರಿಪಡಿಸಲು ಸಿಎಂ ಎಚ್. ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಠಿಕಾಣಿ ಹೂಡಿದ್ದಾರೆ. ಮೈತ್ರಿಯ ಹೊರತಾಗಿಯೂ ಸ್ಥಳೀಯ ಕಾಂಗ್ರೆಸ್ ನಾಯಕರ ಬಂಡಾಯಕ್ಕೆ ಖುದ್ದು ಎಚ್‌ಡಿಕೆ ಬೆಚ್ಚಿಬಿದ್ದಿದ್ದಾರೆ. ಈ ನಡುವೆ, ಈ ಬಂಡಾಯ ಶಮನಗೊಳಿಸಲು ಇನ್ನೊಂದು ತಂತ್ರದ ಮೊರೆ ಹೋಗಿದ್ದಾರೆ.

Share this Video
  • FB
  • Linkdin
  • Whatsapp

Related Video