ವಾರಾಣಸಿ: ಮೋದಿ ವಿರುದ್ಧ ತೊಡೆ ತಟ್ಟಿದ್ದ ಮಾಜಿ BSF ಯೋಧನ ನಾಮಪತ್ರ ತಿರಸ್ಕೃತ!

ವಾರಾಣಸಿ ಕ್ಷೇತ್ರದ ಸಮಾಜವಾದಿ ಪಾರ್ಟಿ ಅಭ್ಯರ್ಥಿ, ಮಾಜಿ BSF ಯೋಧ ತೇಜ್ ಬಹದ್ದೂರ್ ಯಾದವ್  ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ತೇಜ್ ಬಹದ್ದೂರನ್ನು ಸಮಾಜವಾದಿ ಪಾರ್ಟಿ ತನ್ನ ಪಕ್ಷದ ಟಿಕೆಟ್ ನೀಡಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿಸಿತ್ತು.  

Share this Video
  • FB
  • Linkdin
  • Whatsapp

Related Video