ಅಭಿವೃದ್ಧಿಗೆ ಬದ್ಧ, ಚರ್ಚೆಗೆ ಸಿದ್ಧ: ನಿಖಿಲ್ ಸವಾಲಿಗೆ ‘ಎನಿ ಟೈಮ್’ ಎಂದ ಸುಮಲತಾ

ಮಂಡ್ಯ ಚುನಾವಣಾ ಕಣದಲ್ಲಿ ವೈಯುಕ್ತಿಕ ವಾಗ್ದಾಳಿಗಳ ಬಳಿಕ ‘ ಅಭಿವೃದ್ಧಿ’ ಯ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.  ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಿ ಎಂದಿದ್ದ ನಿಖಿಲ್ ಕುಮಾರಸ್ವಾಮಿ ಬಹಿರಂಗ ಸವಾಲನ್ನು ಸ್ವೀಕರಿಸಿರುವ ಸುಮಲತಾ, ಚರ್ಚೆಗೆ ಸಿದ್ಧವೆಂದು ಹೇಳಿದ್ದಾರೆ.   

Share this Video
  • FB
  • Linkdin
  • Whatsapp

Related Video