ಪ್ರಚಾರದ ವೇಳೆ ಮೇಕೆ, ನಾಯಿಮರಿ ಕತೆ ಹೇಳಿದ ಚಾಲೆಂಜಿಂಗ್ ಸ್ಟಾರ್

ಒಂದು ಮೇಕೆ ತೆಗೆದುಕೊಳ್ಳಲು, ನಾಯಿ ಮರಿ ತೆಗೆದುಕೊಳ್ಳಲು ಹಣ ಬೇಕು. ಅದೆ ರೀತಿ ನೀವು ನಿಮ್ಮ ಮತ ಮಾರಿಕೊಂಡರೆ ಪ್ರಾಣಿಗಳ ತರಹ ಆಗುತ್ತೀರಾ ಎಂದು ಚಾಲೆಂಜಿಂಗ್ ಸ್ಟಾರ್ ಆತಂಕ ವ್ಯಕ್ತಪಡಿಸಿದ್ದಲ್ಲದೇ ನೀತಿ ಕತೆ ಮೂಲಕ ಮತದ ಮಹತ್ವ ತಿಳಿಸಿದರು.

Share this Video
  • FB
  • Linkdin
  • Whatsapp

Related Video