ಚಾಲೆಂಜಿಂಗ್ ಸ್ಟಾರ್ ಮೈ ಸವರಿದ್ದಕ್ಕೆ ತೃಪ್ತಿಯಾದ ಮಂಡ್ಯದ ಎತ್ತು!

ಮಂಡ್ಯದಲ್ಲಿ ಪ್ರಚಾರದಲ್ಲಿದ್ದ ದರ್ಶನ್‌  ವಾಹನಕ್ಕೆ ತಡೆ ಎದುರಾಗಿತ್ತು. ಅದು ಮಾನವರಿಂದ ಅಲ್ಲ. ಎತ್ತೊಂದು ದರ್ಶನ್ ವಾಹನದ ಎದುರು ಬಂದು ನಿಂತಿತ್ತು. ಸ್ವತಃ  ದರ್ಶನ್ ಕೆಳಕ್ಕೆ ಇಳಿದು ಎತ್ತಿನ ಮೈ ಸವರಿದರು. ನಂತರ ಜನಸಂದಣಿಯ ನಡುವೆಯೇ ಮುಂದೆ ಹೆಜ್ಜೆ ಹಾಕಿತು.

Share this Video
  • FB
  • Linkdin
  • Whatsapp

Related Video