ಬಿಜೆಪಿ ನಾಯಕರ ಪ್ರಕಾರ ದೇವೇಗೌಡ್ರಿಗೆ ಇರೋ ದೊಡ್ಡ ಚಿಂತೆ ಇದಂತೆ!
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಿಜೆಪಿ ನಾಯಕರೊಬ್ಬರು ದೇವೇಗೌಡ್ರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು ದೊಡ್ಡೆಗೌಡ್ರ ಕುಟುಂಬ ರಾಜಕಾರಣವನ್ನು ಕೆದಕಿ, ಲೇವಡಿ ಮಾಡಿದ್ದಾರೆ.