ಕೈಕೊಟ್ಟ ಅಭಿಮಾನಿಗಳ ಬಗ್ಗೆ ಡಿ-ಬಾಸ್ ಕೂಲ್ ಪ್ರತಿಕ್ರಿಯೆ!

ಸಣ್ಣ ಬ್ರೇಕ್ ಬಳಿಕ ಸುಮಲತಾ ಪರ ಪ್ರಚಾರಕಣಕ್ಕೆ ಚ್ಯಾಲೆಂಜಿಗ್ ಸ್ಟಾರ್ ಹಿಂತಿರುಗಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣನ್ಯೂಸ್ ಜೊತೆ ಮಾತನಾಡಿದ ದರ್ಶನ್, ಮಂಡ್ಯದಲ್ಲಿ ಈ ಬಾರಿ ಹೀರೋಗಳನ್ನು ನೋಡಿ ಓಟ್ ಹಾಕಲ್ಲ! ಅಂಬರೀಷಣ್ಣನ ಕೆಲಸ ನೋಡಿ ಹಾಕ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಇದೇ ವೇಳೆ, ನಿಖಿಲ್ ಕುಮಾರಸ್ವಾಮಿ ಬೆಂಬಲಿಸುವ ಅಭಿಮಾನಿಗಳ ನಡೆಯ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.    

Share this Video
  • FB
  • Linkdin
  • Whatsapp

Related Video